News Karnataka Kannada
Monday, April 29 2024
ಮಹಾರಾಷ್ಟ್ರ

ಡ್ರೀಮ್‌ 11 ನಲ್ಲಿ 1.5 ಕೋಟಿ ರೂ. ಬಂತು, ಆದ್ರೆ ಪೊಲೀಸ್‌ ಕೆಲಸ ಹೋಯ್ತು

1.5 crore in Dream11. It came, but the police job was gone
Photo Credit : News Kannada

ಪುಣೆ: ಪುಣೆಯ ಸಬ್‌ ಇನ್‌ ಸ್ಪೆಕ್ಟರ್‌ ಸೋಮನಾಥ್‌ ಜೆಂಡೆ ಅವರು ಇತ್ತೀಚೆಗೆ ಫ್ಯಾಂಟಸಿ ಗೇಮ್‌ ಡ್ರೀಮ್‌ 11 ನಲ್ಲಿ 1.5 ಕೋಟಿ ರೂ. ಗೆದ್ದಿದ್ದರು. ಈ ವಿಚಾರ ರಾಷ್ಟ್ರದೆಲ್ಲೆಡೆ ಸುದ್ದಿಯಾಗಿತ್ತು. ಆದರೆ ಸೋಮನಾಥ್‌ ಅವರು ಇದೀಗ ಪೊಲೀಸ್‌ ಕೆಲಸದಿಂದ ಅಮಾನತಾಗಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿದ್ದು, ಆನ್‌ ಲೈನ್‌ ಜೂಜಿನಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ. ಸೋಮನಾಥ್‌ ಅವರು ಅನುಮತಿಯಿಲ್ಲದೆ ಆನ್‌ ಲೈನ್‌ ನಲ್ಲಿ ಆಟವಾಡಿದ್ದಾರೆ. ಪೊಲೀಸ್‌ ಸಮವಸ್ತ್ರ ಧರಿಸಿ ಮಾಧ್ಯಮ ಸಂದರ್ಶನ ನೀಡಿದ್ದಾರೆ ಎಂದು ತನಿಖೆ ನಡೆಸಿದ ಉಪ ಪೊಲೀಸ್‌ ಆಯುಕ್ತರಾದ ಸ್ವಪ್ನಾ ಗೋರ್‌ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 2.6 / 5. Vote count: 31

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು