News Karnataka Kannada
Sunday, April 28 2024
ಮಹಾರಾಷ್ಟ್ರ

ದೇಶದ ನೌಕಾದಳದ ಹಿರಿಮೆಗೆ ಮತ್ತಷ್ಟು ಮೆರುಗು

Photo (6)
Photo Credit :

ಮುಂಬೈ :  ಭಾರತೀಯ ನೌಕಾದಳವು ಇಂದು ಇಲ್ಲಿ ಜಲಾಂತರ್ಗಾಮಿ ಐಎನ್‍ಎಸ್ ವೇಲಾವನ್ನು ಸೇರ್ಪಡೆಗೊಳಿಸಿಕೊಂಡಿದ್ದು, ದೇಶದ ನೌಕಾದಳದ ಹಿರಿಮೆಗೆ ಮತ್ತಷ್ಟು ಮೆರುಗು ನೀಡಿದೆ.

ಇದು ಕಲ್ವರಿ -ವರ್ಗದ ಜಲಾಂತರ್ಗಾಮಿ ಯೋಜನೆ 75ರ ಅಡಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗುತ್ತಿರುವ ಆರು ಜಲಾಂತರ್ಗಾಮಿಗಳ ಪೈಕಿ ನಾಲ್ಕನೇಯದಾಗಿದೆ. ನೌಕಾದಳ ಮುಖ್ಯಸ್ತ ಅಡ್ಮಿರಲ್ ಕರಂಬೀರ್ ಸಿಂಗ್ ಅವರ ಸಮ್ಮುಖದಲ್ಲಿ ಈ ಜಲಾಂತರ್ಗಾಮಿಯನ್ನು ಚಾಲನೆಗೊಳಿಸಲಾಯಿತು.

ನವೆಂಬರ್ 21ರಂದು ನೌಕಾದಳಕ್ಕೆ ಐಎನ್‍ಎಸ್ ವಿಶಾಖಪಟ್ಟಣಂ ಸಮರ ನೌಕೆ ಸೇರಿತ್ತು. ಕಳೆದ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಇದು ಭಾರತೀಯ ನೌಕಾದಳಕ್ಕೆ 2ನೇ ಬಾರಿ ಜಲಾಂತರ್ಗಾಮಿಯ ಸೇರ್ಪಡೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು