News Karnataka Kannada
Sunday, May 19 2024
ಮಹಾರಾಷ್ಟ್ರ

ಕಾರು ಮತ್ತು ಎರಡು ಬೈಕ್ ಮೇಲೆ ಹರಿದ ಟ್ರಕ್: ಐವರು ಸಾವು, ಐವರಿಗೆ ಗಂಭೀರ ಗಾಯ

Four killed in accident between truck and car
Photo Credit : IANS

ಪುಣೆ : ಟ್ರಕ್ ಕಾರಿನ ಮೇಲೆ ಮತ್ತು ಎರಡು ಬೈಕ್ ಮೇಲೆ ಹರಿದ ಪರಿಣಾಮ ಐವರು ಮೃತಪಟ್ಟು ಇನ್ನು ಐವರು ಗಾಯಗೊಂಡಿರುವ ಘಟನೆ ಪುಣೆ-ಅಹ್ಮದ್ ನಗರ್ ರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಪುಣೆ ಸಮೀಪ ಶಿಕ್ರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ 7 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಒಬ್ಬರು ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದರು.

ಕಾರಿನಲ್ಲಿ ಆರು ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದು ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ಇಬ್ಬರು ಕಾರಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಟ್ರಕ್ ಬಹಳ ವೇಗವಾಗಿ ಬಂದು ತಪ್ಪು ಹಾದಿಯಲ್ಲಿ ನುಗ್ಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರಿಗೆ ಮತ್ತು ಎರಡು ಬೈಕ್ ಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ಅಪಘಾತವಾದ ಬಗ್ಗೆ ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು