ಕೇರಳ: ಆಟೋ ಚಾಲಕರೊಬ್ಬರು ಲಾಟರಿ ಗೆದ್ದಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಹಿಂದಿನ ರಾತ್ರಿ ಖರೀದಿಸಿದ್ದ ಟಿಕೆಟ್ನಿಂದ ಮರುದಿನವೇ ೧೦ ಕೋಟಿ ರೂ ಗಳಿಸುವ ಅದೃಷ್ಟ ಇವರಿಗೆ ಒದಗಿದೆ.
ಕಣ್ಣೂರಿನ ಆಳಕೋಡ್ ನಿವಾಸಿ ನಾಸರ್ ೧೦ ಕೋಟಿ ರೂ. ಬಂಪರ್ ಲಾಟರಿ ಗೆದ್ದಿದವರು.