News Karnataka Kannada
Sunday, May 19 2024
ದೇಶ

ನನ್ನನ್ನು ಮೋದಿಜೀ, ಆದರಣೀಯ ಮೋದಿಜೀ ಎಂದು ಸಂಬೋಧಿಸಬೇಡಿ ಎಂದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮನ್ನು ‘ಮೋದಿಜಿ ಅಥವಾ ಆದರಣೀಯ(ಗೌರವಾನ್ವಿತ) ಮೋದಿಜಿ’ ಎಂದು ಸಂಬೋಧಿಸಬೇಡಿ ಎಂದು ಬಿಜೆಪಿ ಸಂಸದರಿಗೆ ಹೇಳಿದ್ದಾರೆ.
Photo Credit : News Kannada

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮನ್ನು ‘ಮೋದಿಜಿ ಅಥವಾ ಆದರಣೀಯ(ಗೌರವಾನ್ವಿತ) ಮೋದಿಜಿ’ ಎಂದು ಸಂಬೋಧಿಸಬೇಡಿ ಎಂದು ಬಿಜೆಪಿ ಸಂಸದರಿಗೆ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಹೆಸರಿನ ಮೊದಲು ಅಥವಾ ನಂತರ ವಿಶೇಷಣಗಳನ್ನು ಸೇರಿಸುವುದು ತನ್ನ ಮತ್ತು ದೇಶದ ಜನರ ನಡುವೆ ಅಂತರವನ್ನು ಉಂಟುಮಾಡಬಹುದು ಎಂದು ಹೇಳಿದರು.

ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಜನಸಾಮಾನ್ಯರು ನನ್ನನ್ನು ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುತ್ತಾರೆ. ಹಾಗಾಗಿ ಸಂಸದರು ತನ್ನನ್ನು ಅವರಲ್ಲಿ ಒಬ್ಬರು ಎಂದು ಭಾವಿಸಬೇಕು ಎಂದು ಮೋದಿ ಹೇಳಿರುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಸಂಸದರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಜನರು ನನ್ನನ್ನು ಅವರಲ್ಲಿ ಒಬ್ಬ ಎಂದು ಭಾವಿಸುವುದರಿಂದ ಶ್ರೀ ಅಥವಾ ಆದರಣೀಯ ಮೊದಲಾದ ವಿಶೇಷಣಗಳನ್ನು ಸೇರಿಸಬೇಡಿ ಮೋದಿಯವರು ಬಿಜೆಪಿ ಸಂಸದರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು