News Karnataka Kannada
Friday, May 17 2024
ದೆಹಲಿ

ದಲಿತರಿಗಾಗಿ ದುಡಿಯುವ ಪಕ್ಷ ನಮ್ಮದು; HAL ಅಭಿವೃದ್ಧಿ ಮಾಡಿದ್ದು ಬಿಜೆಪಿ: ಮೋದಿ

ಇಂದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಕಂಪನಿಯಾಗಿರುವ HAL ದಾಖಲೆಯ ಆದಾಯ ಗಳಿಸುತ್ತಿದ್ದು, ಅದರ ಅಭಿವೃದ್ಧಿಯ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದರು.
Photo Credit : News Kannada

ನವದೆಹಲಿ: ಇಂದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಕಂಪನಿಯಾಗಿರುವ HAL ದಾಖಲೆಯ ಆದಾಯ ಗಳಿಸುತ್ತಿದ್ದು, ಅದರ ಅಭಿವೃದ್ಧಿಯ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದರು.

ಎಲ್‌.ಐ.ಸಿ ಬಗ್ಗೆ ಹಬ್ಬಿದ್ದ ವದಂತಿಗಳನ್ನು ಉಲ್ಲೇಖಿಸಿದ ಮೋದಿ, ಇಂದು ಅವುಗಳು ದಾಖಲೆಯ ಮಟ್ಟದಲ್ಲಿವೆ ಎಂದು ನಾನು ಹೇಳಲು ಬಯಸುತ್ತೇನೆ ಎಂದರು.

ಎನ್.ಡಿ.ಎ ದಲಿತರಿಗಾಗಿ ದುಡಿಯುವ ಪಕ್ಷ ಎಂದ ಮೋದಿ, ನಾವು ಏನೇ ಕೆಲಸ ಮಾಡಿದ್ದರೂ ಅದನ್ನು SC-ST ಮತ್ತು OBC ಸಮುದಾಯದ ಜನರಿಗಾಗಿ ಮಾಡಿದ್ದೇವೆ ಎಂದರು. ಅಂಬೇಡ್ಕರ್‌ಗೆ ಭಾರತ ರತ್ನ ಸಿಗುವುದರಲ್ಲೂ ಬಿಜೆಪಿಯ ಪಾತ್ರವಿದೆ ಎಂದ ಅವರು, ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೂ ನಮ್ಮ ಪಕ್ಷ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು