News Karnataka Kannada
Monday, May 06 2024
ದೆಹಲಿ

ಫೆ.7 ರಂದು ಮಧ್ಯಂತರ ಬಜೆಟ್; ಡಿಡಿಯಲ್ಲಿ ನೇರಪ್ರಸಾರ

೨೦೨೪-೨೫ರ ಮಧ್ಯಂತರ ಬಜೆಟ್ ಫೆ.೧ಕ್ಕೆ ಮಂಡನೆಗೆ ಸಿದ್ಧವಾಗಿದ್ದು,ಇದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರ ಆರನೆ ಬಜೆಟ್ ಆಗಿರುತ್ತದೆ.
Photo Credit : News Kannada

ನವದೆಹಲಿ: ೨೦೨೪-೨೫ರ ಮಧ್ಯಂತರ ಬಜೆಟ್ ಫೆ.೧ಕ್ಕೆ ಮಂಡನೆಗೆ ಸಿದ್ಧವಾಗಿದ್ದು,ಇದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರ ಆರನೆ ಬಜೆಟ್ ಆಗಿರುತ್ತದೆ.

ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚನೆಯಾಗುವ ತನಕ ಅಸ್ತಿತ್ವದಲ್ಲಿರಲಿರುವ ಈ ಬಜೆಟ್ ನಲ್ಲಿ ಮಹತ್ವದ ನೀತಿ ಬದಲಾವಣೆ ಮತ್ತು ದೊಡ್ಡ ಯೋಜನೆಗಳ ಘೋಷಣೆಯ ನೀರೀಕ್ಷೆಯಿರದಿದ್ದರೂ, ಜನಪರ ಯೋಜನೆ ಹಾಗು ಹಣಕಾಸಿನ ಬಲವರ್ಧನೆಗೆ ಸರ್ಕಾರ ಇಡುವ ಹೆಜ್ಜೆಗಳ ಬಗ್ಗೆ ಕುತೂಹಲವಿದೆ.

ಗುರುವಾರ ಬೆಳಗ್ಗೆ ೧೧ಗಂಟೆಗೆ ಮಂಡನೆಯಾಗಲಿರುವ ಬಜೆಟ್ ಅನ್ನು ಸಂಸದ್ ಟಿವಿ ಮತ್ತು ಡಿಡಿ ನ್ಯೂಸ್ ನೇರಪ್ರಸಾರ ಮಾಡಲಿದ್ದು, ಪ್ರೆಸ್ ಇನ್ಪರ್ಮೇಷನ್ ಬ್ಯೂರೋ (ಪಿಐಬಿ) ಯೂಟ್ಯೂಬ್ ಚಾನೆಲ್ ಹಾಗು ವೆಬ್ಸೈಟ್ ನಲ್ಲೂ ನೇರಪ್ರಸಾರವನ್ನು ವೀಕ್ಷಿಸಬಹುದು.

ಬಜೆಟ್ ಮಂಡನೆಯ ಬಳಿಕ ʼಯೂನಿಯನ್ ಬಜೆಟ್ʼ ಮೊಬೈಲ್ ಅಪ್ಲಿಕೇಷನ್ ನಲ್ಲಿ ಅಥವ ʼಯೂನಿಯನ್ ಬಜೆಟ್ ವೆಬ್ಸೈಟ್ʼನಲ್ಲಿ ಅದರ ಪ್ರತಿಯನ್ನು ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು