ನವದೆಹಲಿ: ದಟ್ಟ ಮಂಜಿನಿಂದಾಗಿ ಕಡಿಮೆ ಗೋಚರತೆ ಇರುವ ಕಾರಣದಿಂದ ವಿಮಾನ 7ಕ್ಕೂ ಹೆಚ್ಚು ಗಂಟೆಗಳ ಕಾಲ ತಡವಾಗಿ ಹೊರಟಿದೆ. ಇದಕ್ಕೆ ಕೋಪಗೊಂಡ ಪ್ರಯಾಣಿಕ ಪೈಲಟ್ನನ್ನು ಥಳಿಸಿರುವ ಘಟನೆ ದೆಹಲಿ ಏರ್ಪೋರ್ಟ್ ನಲ್ಲಿ ನಡೆದಿದೆ.
ವಿಮಾನವು ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಡಬೇಕಿತ್ತು, 7 ಗಂಟೆಗಳ ಕಾಲ ಕಾಯಬೇಕಾಯಿತು. ಇಂಡಿಗೋದಲ್ಲಿ ತುಂಬಾ ಕೆಟ್ಟ ಅನುಭವ ಅನುಭವಿಸಿದ್ದೇನೆ, ವಿಮಾನ 7 ಗಂಟೆಗಳ ತಡವಾಗಿ ಹೊರಟಿದ್ದಕ್ಕೆ ನಾನು ಅಂತಾರಾಷ್ಟ್ರೀಯ ವಿಮಾನವನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದು ದೇಬರ್ಘ್ಯದಾಸ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇಂಡಿಗೋ ಸಂಸ್ಥೆಯ ತಪ್ಪಿನಿಂದ ಇದು ನಡೆದರೂ ಕೂಡ ಮತ್ತೊಂದು ಟಿಕೆಟ್ ಕಾಯ್ದಿರಿಸಲು ಯಾವುದೇ ಸಹಾಯ ಮಾಡಿಲ್ಲ ಎಂದು ದಾಸ್ ಹೇಳಿದ್ದಾರೆ.
There are a LOT of things wrong with how Indigo is conducting their business currently but there is ZERO justification for physical assault on an employee by a passenger.
This man should be blacklisted for life & a probe must be conducted.
This is unacceptable behaviour from… pic.twitter.com/lktObGn9y4
— Suraj Balakrishnan (@SurajBala) January 14, 2024