News Karnataka Kannada
Monday, May 06 2024
ದೆಹಲಿ

ಮೋದಿಯನ್ನು ಹೊಗಳಿದ ಜೆಪಿ ಮಾರ್ಗನ್‌ ಸಿಇಒ

ಜೆಪಿ ಮಾರ್ಗನ್‌ನ ಸಿಇಒ ಜಾಮಿ ಡಿಮನ್ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಅವರ ಅದ್ಭುತ ಕೆಲಸಗಳಿಗಾಗಿ ಹೊಗಳಿ, ಅವರು ಕೈಗೊಂಡ ಆರ್ಥಿಕ ಸುಧಾರಣೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Photo Credit : NewsKarnataka

ನವದೆಹಲಿ: ಜೆಪಿ ಮಾರ್ಗನ್‌ನ ಸಿಇಒ ಜಾಮಿ ಡಿಮನ್ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಅವರ ಅದ್ಭುತ ಕೆಲಸಗಳಿಗಾಗಿ ಹೊಗಳಿ, ಅವರು ಕೈಗೊಂಡ ಆರ್ಥಿಕ ಸುಧಾರಣೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಕನಾಮಿಕ್‌ ಕ್ಲಬ್‌ ಆಫ್‌ ನ್ಯೂಯಾರ್ಕ್‌ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಾಮಿ, ನರೇಂದ್ರ ಮೋದಿಯವರ ಸರ್ಕಾರ ಕೈಗೊಂಡ ಕೆಲ ಆರ್ಥಿಕ ಸುಧಾರಣೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, ಇವುಗಳಲ್ಲಿ ಕೆಲವನ್ನು ಅಮೇರಿಕಾದಲ್ಲೂ ಜಾರಿಗೆ ತರಬಹುದು ಎಂದರು.

ʼಪ್ರಧಾನಿ ಮೋದಿ ಅದ್ಭುತ ಕೆಲಸವನ್ನು ಮಾಡಿದ್ದಾರೆ. ೪೦೦ ಮಿಲಿಯನ್‌ ಜನರನ್ನು ಬಡತನದಿಂದ ಮೇಲೆತ್ತಿದ್ದಾರೆʼ ಎಂದ ಡಿಮನ್‌, ಇದು ಅಮೇರಿಕಾದಲ್ಲಿಯೂ ಜಾರಿಯಾದರೆ ಒಳ್ಳೆಯದಿರುತ್ತಿತ್ತು ಎಂದರು.

ಅವರ ಈ ವೀಡಿಯೋವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು