News Karnataka Kannada
Thursday, May 02 2024
ದೆಹಲಿ

ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಭಾರತ ಸಾಕ್ಷಿ: ನರೇಂದ್ರ ಮೋದಿ

ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಯಾವುದೂ ಅಸಾಧ್ಯವಲ್ಲವೆಂದು ಭಾರತ ತನ್ನ ಸಾಧನೆಗಳ ಮೂಲಕ ತೋರಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
Photo Credit : NewsKarnataka

ನವದೆಹಲಿ: ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಯಾವುದೂ ಅಸಾಧ್ಯವಲ್ಲವೆಂದು ಭಾರತ ತನ್ನ ಸಾಧನೆಗಳ ಮೂಲಕ ತೋರಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ಇದು ಜನರ ಮತದಿಂದ ಸಾಧ್ಯವಾಗಿದೆ ಎಂದ ಮೋದಿ, ʼಎಂತಹ ಕಷ್ಟಕರ ಗುರಿಯಿದ್ದರೂ ಭಾರತ ಅದನ್ನು ಖಂಡಿತ ಮುಟ್ಟುತ್ತದೆ. ಈ ಸ್ಪೂರ್ತಿಯೊಂದಿಗೆ ನಾವು ಅಭಿವೃದ್ಧಿ ಹೊಂದಿದ ಭಾರತವಾಗುವತ್ತ ಸಾಗುತ್ತಿದ್ದೇವೆʼ ಎಂದರು.

ಕಾಂಗ್ರೆಸ್‌ ಅನ್ಯ ದೇಶಗಳಿಂದ ಸಹಾಯ ಕೇಳುತ್ತಿದ್ದ ಸಮಯವೊಂದಿತ್ತು ಎಂದ ಅವರು, ಕೋವಿಡ್‌ ಸಮಯದಲ್ಲಿ ಭಾರತ ಪ್ರಪಂಚಕ್ಕೇ ಔಷಧಿ ಹಾಗು ಲಸಿಕೆಗಳನ್ನು ಒದಗಿಸಿದ್ದನ್ನು ಸೇರಿದಂತೆ ಚಂದ್ರಯಾನ-೩ರ ಯಶಸ್ವಿ ಉಡಾವಣೆ, ದೇಶದ ಆರ್ಥಿಕ ಬೆಳವಣಿಗೆ, ಜಿ-೨೦ ಸಮ್ಮೇಳನಗಳ ಯಶಸ್ಸನ್ನು ಉಲ್ಲೇಖಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು