News Karnataka Kannada
Friday, May 17 2024
ದೆಹಲಿ

ಆಘಾತಕಾರಿ ಅಂಶ ಬೆಳಕಿಗೆ: ಭಾರತದಲ್ಲಿ 315 ಮಿಲಿಯನ್‌ ಮಂದಿಗೆ ಅಧಿಕ ರಕ್ತದೊತ್ತಡ

315 million people in India have high blood pressure
Photo Credit : News Kannada

ನವದೆಹಲಿ: ಭಾರತದಲ್ಲಿ 315 ಮಿಲಿಯನ್ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ದಿ ಲ್ಯಾನ್ಸೆಟ್ ಡಯಾಬಿಟಿಸ್ ಮತ್ತು ಎಂಡೋಕ್ರೈನಾಲಜಿ ಜರ್ನಲ್‌ ವರದಿಯಲ್ಲಿ ಹೇಳಿದೆ.

136 ಮಿಲಿಯನ್ ಭಾರತೀಯರು ಮಧುಮೇಹ, 213 ಮಿಲಿಯನ್ ಜನರು ಅಧಿಕ ಕೊಲೆಸ್ಟ್ರಾಲ್‌ನೊಂದಿಗೆ ಬದುಕುತ್ತಿದ್ದಾರೆ. 185 ಮಿಲಿಯನ್ ಅಧಿಕ ಜನರು ಎಲ್‌ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ. 254 ಮಿಲಿಯನ್ ಜನರು ಸಾಮಾನ್ಯ ಬೊಜ್ಜು ಮತ್ತು 351 ಮಿಲಿಯನ್ ಜನರು ಹೊಟ್ಟೆಯ ಬೊಜ್ಜು ಹೊಂದಿದ್ದಾರೆ ಎಂದು ಅಧ್ಯಯನ ಹೇಳಿದೆ.

ಅಧ್ಯಯನವು 1,13,043 ಜನರ ಸಮೀಕ್ಷೆಯನ್ನು ಆಧರಿಸಿದ್ದು,33,537 ನಗರ ಮತ್ತು 79,506 ಗ್ರಾಮೀಣರ ಸಮೀಕ್ಷೆ ಮಾಡಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳ ದರಗಳು ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿವೆ ಎಂದು ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು