ನವದೆಹಲಿ : ಭಾರತದ ಪ್ರಯಾಣಿಕರಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಸಾಂಕ್ರಾಮಿಕ ರೋಗದ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ -19 ಪರೀಕ್ಷಾ ಪ್ರೋಟೋಕಾಲ್ ಅನ್ನು ಅನುಸರಿಸಿ ಭಾರತೀಯ ನಾಗರಿಕರು ಮತ್ತು ಭಾರತದ ನಿವಾಸಿಗಳು ಈಗ ಗ್ರೀಸ್ಗೆ ಪ್ರವೇಶಿಸಬಹುದು ಎಂದು ಗ್ಲೋಬಲ್ ವೀಸಾ ಸೆಂಟರ್ ವರ್ಲ್ಡ್ (ಜಿವಿಸಿಡಬ್ಲ್ಯೂ) ಘೋಷಿಸಿದೆ.
ಭಾರತದ ನಿವಾಸಿಗಳು ಈಗ ಯುರೋಪ್ಗೆ ಭೇಟಿ ನೀಡಬಹುದು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.