News Karnataka Kannada
Thursday, May 02 2024
ದೆಹಲಿ

ದೇಶದಲ್ಲಿ ಹೊಸ 8,488  ಕೋವಿಡ್ ಪ್ರಕರಣ ದಾಖಲು ;249 ಸಾವು ಧೃಡ

Covid
Photo Credit :

ನವದೆಹಲಿ:ಇಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,488 ಹೊಸ  ಕೋವಿಡ್-19 ಪ್ರಕರಣಗಳು ದಾಖಲಾಗಿವೆ,ಅದೇ ರೀತಿ 249 ಸಾವುಗಳು ದಾಖಲಾಗಿವೆ, ಒಟ್ಟಾರೆ ಕೇಸ್ ಲೋಡ್ 3,45,18,90 ಏರಿದ್ದು ಮತ್ತು ಒಟ್ಟು ಸಾವಿನ ಸಂಖ್ಯೆ 4,65,921 ಕ್ಕೆ ತಲುಪಿದೆ.

ದೇಶವು ಇಂದು 12,510 ಚೇತರಿಕೆಗಳನ್ನು ದಾಖಲಿಸಿದ್ದು, ದೇಶದಲ್ಲಿ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,39,34,547 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 1,18,443 ಕ್ಕೆ ಇಳಿದಿವೆ, ಇದು 533 ದಿನಗಳಲ್ಲಿ ಕಡಿಮೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಕೋವಿಡ್-19 ಪ್ರಕರಣಗಳ ಸಕ್ರಿಯ ಸಂಖ್ಯೆಯಲ್ಲಿ 4,271 ಪ್ರಕರಣಗಳ ಇಳಿಕೆ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು