News Karnataka Kannada
Monday, May 20 2024
ಛತ್ತೀಸಗಢ

ಛತ್ತೀಸ್‍ಗಢ: ಮೂವರು ಮಾವೋವಾದಿಗಳ ಹತ್ಯೆ

Photo Credit :

ಛತ್ತೀಸ್‍ಗಢ  : ಛತ್ತೀಸ್‍ಗಢದ ಬಸ್ತಾರ್ ವಿಭಾಗದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ಗುಂಪಿಗೆ ಸೇರಿದ ಮೂವರು ನಕ್ಸಲರನ್ನು ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.ಜನವರಿ 6ರಂದು ನಡೆದ ಕಾರ್ಯಾಚರಣೆಯಲಿ ಈ ಮೂವರು ಮೃತಪಟ್ಟಿದ್ದಾರೆ. ಕಮ್ಲು ಪುನೆಂ ಮತ್ತು ಪುಂಗಿ ಎಂಬ ಇಬ್ಬರನ್ನು ಹೊಡೆದುರುಳಿಸಲಾಗಿದ್ದು, ಅವರಿಬ್ಬರೂ ವಿವಾಹವಾಗಲು ನಕ್ಸಲ್ ಕ್ಯಾಂಪ್‍ನಿಂದ ಹೊರಬಂದಿದ್ದರು ಎಂದು ತಿಳಿದುಬಂದಿದೆ.

ಸಿಪಿಐಗೆ ಸಂಬಂಧಿಸಿದ ಮೂವರು ನಕ್ಸಲರು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಬಸ್ತರ್ ವಲಯದ ಐಜಿಪಿ ಸುಂದರ್‍ರಾಜ್ ಮಾಹಿತಿ ನೀಡಿದ್ದಾರೆ.

ಮೂರನೆ ನಕ್ಸಲ್ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬಿಜಾಪುರ ಪೊಲೀಸರು ಮುಂದಾಗಿದ್ದಾರೆ. ನಕ್ಸಲರು ಸಾಕಷ್ಟು ಹತಾಶೆ ಅನುಭವಿಸುತ್ತಿದ್ದು, ಪೊಲೀಸರ ಇತ್ತೀಚಿನ ಕಾರ್ಯಾಚರಣೆಯಿಂದಾಗಿ ದಿಕ್ಕಿಲ್ಲದಂತಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು