News Karnataka Kannada
Saturday, May 04 2024
ಛತ್ತೀಸಗಢ

ಛತ್ತೀಸ್‌ʼಗಡದಲ್ಲಿ ಪೊಲೀಸರಿಗೆ ಶರಣಾದ 44 ನಕ್ಸಲರು

Jammu and Kashmir: LeT terrorist killed in encounter
Photo Credit :

ಛತ್ತೀಸ್‌ʼಗಡ ಸುಕ್ಮಾ ಜಿಲ್ಲೆಯಲ್ಲಿದ್ದ 44 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸುಕ್ಮಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಸುನಿಲ್‌ ಶರ್ಮಾ, ಜಿಲ್ಲೆಯ ಚಿಂತಾಲ್‌ ನರ್‌, ಕಿಸ್ಟಾ ರಾಮ್‌ ಮತ್ತು ಬೇಜಿ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದ 9 ಮಹಿಳೆಯರೂ ಸೇರಿದ್ದ 44 ಮಂದಿಯ ನಕ್ಸಲ್‌ ತಂಡ ಶರಣಾಗಿದೆ.

ಸದ್ಯ ಶರಣಾಗಿರುವ ಎಲ್ಲಾ ನಕ್ಸಲರಿಗೂ ಜಿಲ್ಲೆಯ ಕರಿಗುಂಡಮ್‌ ಹಳ್ಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಪೊಲೀಸ್‌ ಕ್ಯಾಂಪ್‌ ನಲ್ಲಿ ಮೂಲ ಸೌಕರ್ಯದ ವ್ಯವಸ್ಥೆ ಮಾಡಿಕೊಡಲಾಗಿದೆ.

ಇನ್ನು ಶರಣಾಗಿರುವ ಎಲ್ಲಾ ನಕ್ಸಲರಿಗೆ ಸರ್ಕಾರದ ಯೋಜನೆಯಲ್ಲಿ ವಸತಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು