News Karnataka Kannada
Friday, May 17 2024
ಬಿಹಾರ

ನಟ ಪಂಕಜ್ ತ್ರಿಪಾಠಿ ಅವರ ತಂದೆ ಪಂಡಿತ್ ಬನಾರಸ್ ತಿವಾರಿ ನಿಧನ

Pankaj Tripathi's father
Photo Credit : By Author

ಬಿಹಾರ: ನಟ ಪಂಕಜ್ ತ್ರಿಪಾಠಿ ಅವರ ತಂದೆ ಪಂಡಿತ್ ಬನಾರಸ್ ತಿವಾರಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.  ಇನ್ನು ಉತ್ತರರಾಖಂಡದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪಂಕಜ್ ಅವರು, ಚಿತ್ರೀಕರಣವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಬಿಹಾರದ ಬೆಲ್ಡಾಂಡ್ನನಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ.

ಅವರ ತಂದೆ ಹಾಗೂ ತಾಯಿ ಬೆಲ್ಡಾಂಡ್ನನಲ್ಲಿ ವಾಸುತ್ತಿದ್ದರು. ಇನ್ನು ನಟ ಪಂಕಜ್ ಅವರು ಹೆಂಡತಿ ಹಾಗು ಮಗಳೊಂದಿಗೆ ಮುಂಬೈ ನಲ್ಲಿ ವಾಸಿಸುತ್ತಿದ್ದರು. ‘ಪಂಕಜ್ ತ್ರಿಪಾಠಿ ಅವರ ತಂದೆ ಪಂಡಿತ್ ತಿವಾರಿ ಅವರು ಇನ್ನಿಲ್ಲ. ಅವರು 98 ವರ್ಷಗಳ ಕಾಲ ಆರೋಗ್ಯಕರ ಜೀವನವನ್ನು ನಡೆಸಿ ಇಂದು ಇಹ ಲೋಕ ತ್ಯಜಿಸಿದ್ದಾರೆ. ಅವರ ಅಂತಿಮ ವಿಧಿವಿಧಾನಗಳನ್ನು ಆಪ್ತ ಕುಟುಂಬಗಳ ಸಮ್ಮುಖದಲ್ಲಿ ನಡೆಸಲಾಗುವುದು’ ಎಂದು ಕುಟುಂಬ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು