News Karnataka Kannada
Sunday, May 19 2024
ಆಂಧ್ರಪ್ರದೇಶ

ನಾಳೆ ಗಗನಯಾನದ ಮೊದಲ ಪರೀಕ್ಷಾರ್ಥ ಹಾರಾಟ ಆರಂಭ

First test flight of Gaganyaan to begin tomorrow
Photo Credit : News Kannada

ಶ್ರೀಹರಿಕೋಟಾ: ಗಗನಯಾನ ಯೋಜನೆಯ ಮೊದಲ ಪರೀಕ್ಷಾ ಹಾರಾಟವು ಅಕ್ಟೋಬರ್ 21ರ ಶನಿವಾರದಂದು ನಡೆಯಲಿದೆ. ಗಗನಯಾನ ತನ್ನ ಮೊದಲ ಹಾರಾಟವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬೆಳಗ್ಗೆ 7 ರಿಂದ 9ರ ಸಂದರ್ಭದಲ್ಲಿ ನಡೆಸಲಿದೆ.

ಈ ಪರೀಕ್ಷಾ ಹಾರಾಟವು ಇಸ್ರೋಗೆ ಬಹಳ ಮುಖ್ಯವಾಗಿದೆ ಏಕೆಂದರೆ ಅದರ ಯಶಸ್ಸಿನ ಆಧಾರದ ಮೇಲೆ ಇಸ್ರೋ ತನ್ನ ಮುಂದಿನ ಹೆಜ್ಜೆಯನ್ನಿಡಲಿದೆ. ದೇಶದ ಈ ಅದ್ಭುತ ಕ್ಷಣವನ್ನು ಎಲ್ಲರೂ ನೋಡಲು ಬಯಸುತ್ತಾರೆ. ಅದರ ಮಿಷನ್‌ನ ಲೈವ್ ಸ್ಟ್ರೀಮಿಂಗ್ ಅನ್ನು ನೀವು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಗಗನಯಾನ ಪರೀಕ್ಷಾರ್ಥ ಹಾರಾಟವನ್ನು ಎಲ್ಲಿ ವೀಕ್ಷಿಸಬಹುದು ಎಂಬುದರ ಕುರಿತು ಸ್ವತಃ ಇಸ್ರೋ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಮಾಹಿತಿ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು