ಅಂಡಮಾನ್ : ಅಂಡಮಾನ್ ಸಮುದ್ರದಲ್ಲಿ ಅ 8ರ ಇಂದು ಮುಂಜಾನೆ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. NCS ಪ್ರಕಾರ, 03:20 ಕ್ಕೆ ಕಂಪನಗಳು ಸಂಭವಿಸಿದ್ದು ಭೂಕಂಪವು 10 ಕಿಮೀ ಆಳದಲ್ಲಿ ದಾಖಲಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ, ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಪೋಸ್ಟ್ ಹಾಕಿದೆ. “4.3 ತೀವ್ರತೆ ಭೂಕಂಪನ ಉಂಟಾಗಿದ್ದು, 08-10-2023 ರಂದು ಸಂಭವಿಸಿದೆ. 03:20:02 IST, ಲ್ಯಾಟ್: 10.83 ಮತ್ತು ಉದ್ದ: 93.23, ಆಳ: 10 ಕಿಮೀ, ಸ್ಥಳ: ಅಂಡಮಾನ್ ಸಮುದ್ರ, ಭಾರತ ಎಂದು ತಿಳಿಸಿದೆ.
Earthquake of Magnitude:4.3, Occurred on 08-10-2023, 03:20:02 IST, Lat: 10.83 & Long: 93.23, Depth:10 Km ,Location: Andaman Sea, India for more information Download the BhooKamp App https://t.co/0HuHYhUyq6 @Indiametdept @ndmaindia @Dr_Mishra1966 @KirenRijiju @Ravi_MoES @PMOIndia pic.twitter.com/nWqyYsCllT
— National Center for Seismology (@NCS_Earthquake) October 7, 2023