News Karnataka Kannada
Monday, May 06 2024
ದೇಶ

2023ಕ್ಕೆ ಅಯೋಧ್ಯೆ ರಾಮ ಮಂದಿರ ರೆಡಿ

Screenshot 20210805 130002 Samsung Internet
Photo Credit :

ನವದೆಹಲಿ :  ಬಹು ನಿರೀಕ್ಷೆಯ ಅಯೋಧ್ಯೆಯ ರಾಮ ಮಂದಿರ 2023ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ರಾಮ ಂದಿರ ಟ್ರಸ್ಟ್ಯಿಂದ ತಿಳಿದು ಬಂದಿದೆ.

ಮುಖ್ಯ ದೇಗುಲವು ಮೂರು ಮಹಡಿಗಳನ್ನು ಮತ್ತು ಐದು ‘ಮಂಟಪ’ಗಳನ್ನು ಒಳಗೊಂಡಿರಲಿದೆ. ದೇಗುಲವು 360 ಅಡಿ ಉದ್ದ, 325 ಅಡಿ ಅಗಲವಿರಲಿದ್ದು, ಪ್ರತಿ ಮಹಡಿಯ ಎತ್ತರ 20 ಅಡಿಗಳಷ್ಟಿರಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ದೇಗುಲದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆ ಪ್ರಕಾರ 2023ರ ಅಂತ್ಯದ ವೇಳೆಗೆ ‘ಗರ್ಭಗುಡಿ’ ಕೆಲಸ ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ’ ಎಂದು ಮೂಲಗಳು ತಿಳಿಸಿವೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು