Categories: ದೇಶ

2022ನೇ ಸಾಲಿನ ದಾದಾ ಸಾಹೇಬ್​ ಪಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿ ಪ್ರಕಟ

2022ನೇ ಸಾಲಿನ ದಾದಾ ಸಾಹೇಬ್​ ಪಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ.

ಇನ್ನು ಸಿದ್ಧಾರ್ಥ್ ಮಲ್ಹೋತ್ರಾ ಅವರ ಶೇರ್ಷಾ ಮತ್ತು ವಿಕ್ಕಿ ಕೌಶಲ್ ಅವರ ಸರ್ದಾರ್ ಉದಾಮ್ ಉತ್ತಮ ಸಿನಿಮಾವಾಗಿ ಪ್ರಶಸ್ತಿ ಬಾಚಿಕೊಂಡಿದೆ.

ನಿರ್ದೇಶಕ ಕಬೀರ್ ಖಾನ್ ಅವರ 83 ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.ಕೃತಿ ಸನೋನ್​ ಉತ್ತಮ ನಾಯಕಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ವಿಜೇತರ ಸಂಪೂರ್ಣ ಪಟ್ಟಿ
ವರ್ಷದ ಚಲನಚಿತ್ರ – ಪುಷ್ಪ: ದಿ ರೈಸ್
ಅತ್ಯುತ್ತಮ ನಟ – ರಣವೀರ್ ಸಿಂಗ್
ಅತ್ಯುತ್ತಮ ನಟಿ – ಕೃತಿ ಸನೋನ್
ಅತ್ಯುತ್ತಮ ನಿರ್ದೇಶಕ – ಕೆನ್ ಘೋಷ್
ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ – ಆಶಾ ಪರೇಖ್
ಅತ್ಯುತ್ತಮ ಪೋಷಕ ನಟ – ಸತೀಶ್ ಕೌಶಿಕ್
ಅತ್ಯುತ್ತಮ ಪೋಷಕಿ ನಟಿ – ಲಾರಾ ದತ್ತಾ
ಅತ್ಯುತ್ತಮ ಖಳ ನಟ – ಆಯುಷ್ ಶರ್ಮಾ
ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ – ಸರ್ದಾರ್ ಉದಾಮ್
ಅತ್ಯುತ್ತಮ ವಿಮರ್ಶಕ ನಟ – ಸಿದ್ಧಾರ್ಥ್ ಮಲ್ಹೋತ್ರಾ
ಅತ್ಯುತ್ತಮ ವಿಮರ್ಶಕಿ ನಟಿ – ಕಿಯಾರಾ ಅಡ್ವಾಣಿ
ಜನ ಮೆಚ್ಚಿದ ನಟ – ಅಭಿಮನ್ಯು ದಸ್ಸಾನಿ
ಜನ ಮೆಚ್ಚಿದ ನಟಿ – ರಾಧಿಕಾ ಮದನ್
ಅತ್ಯುತ್ತಮ ಹೊಸ ನಟಿ – ಅಹಾನ್ ಶೆಟ್ಟಿ
ಅತ್ಯುತ್ತಮ ವೆಬ್ ಸಿರೀಸ್​ – ಕ್ಯಾಂಡಿ
ಅತ್ಯುತ್ತಮ ವೆಬ್ ಸಿರೀಸ್​ ನಟ – ಮನೋಜ್ ಬಾಜಪೇಯಿ
ಅತ್ಯುತ್ತಮ ವೆಬ್ ಸಿರೀಸ್​ ನಟಿ – ರವೀನಾ ಟಂಡನ್
ವರ್ಷದ ಅತ್ಯುತ್ತಮ ಧಾರಾವಾಹಿ – ಅನುಪಮಾ
ವರ್ಷದ ಅತ್ಯುತ್ತಮ ಧಾರಾವಾಹಿ ನಟ – ಶಾಹೀರ್ ಶೇಖ್
ವರ್ಷದ ಅತ್ಯುತ್ತಮ ಧಾರಾವಾಹಿ ನಟಿ – ಶ್ರದ್ಧಾ ಆರ್ಯ
ಧಾರಾವಾಹಿಯ ಭರವಸೆಯ ನಟ – ಧೀರಜ್ ಧೂಪರ್
ಧಾರಾವಾಹಿಯ ಭರವಸೆಯ ನಟಿ – ರೂಪಾಲಿ ಗಂಗೂಲಿ
ಅತ್ಯುತ್ತಮ ಕಿರುಚಿತ್ರ – ಪೌಲಿ
ಅತ್ಯುತ್ತಮ ಹಿನ್ನೆಲೆ ಗಾಯಕ – ವಿಶಾಲ್ ಮಿಶ್ರಾ
ಅತ್ಯುತ್ತಮ ಹಿನ್ನೆಲೆ ಗಾಯಕಿ – ಕನಿಕಾ ಕಪೂರ್
ಅತ್ಯುತ್ತಮ ಛಾಯಾಗ್ರಾಹಕ- ಜಯಕೃಷ್ಣ ಗುಮ್ಮಡಿ

Sneha Gowda

Recent Posts

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

5 mins ago

ಜೆಪಿ ನಡ್ಡಾ, ಬಿವೈ ವಿಜಯೇಂದ್ರಗೆ ಸಮನ್ಸ್‌ ಜಾರಿ ಮಾಡಿದ ಬೆಂಗಳೂರು ಪೊಲೀಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಗೆ…

22 mins ago

ಹಳ್ಳಕ್ಕೆ ತಡೆಗೋಡೆ ನಿರ್ಮಾಣ: ತೆರವಿಗೆ ಆಗ್ರಹಿಸಿ ಮನವಿ

ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿ ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು…

56 mins ago

ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ಕಾಡಾನೆ ಹಾವಳಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ.

1 hour ago

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಜೋಡಿ ಕೊಲೆ ಮಾಡಲಾದ ಘಟನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ನಡೆದಿದೆ.

1 hour ago

ರೈತರ ಕಷ್ಟ ಕೇಳುವವರಿಲ್ಲ: ವಿನಯ್ ಗುರೂಜಿ ವಿಷಾದ

ದೊಡ್ಡ ದೊಡ್ಡವರ ಕಷ್ಟ ಕೇಳಲು ದೊಡ್ಡ ದೊಡ್ಡವರಿದ್ದಾರೆ. ಆದರೆ ಜಗತ್ತಿಗೆ ಅನ್ನ ನೀಡುವ ರೈತನ ಕಷ್ಟ ಕೇಳುವ ಮನಸ್ಸು ದೊಡ್ಡವರಿಗಿಲ್ಲ…

2 hours ago