ಪ್ರಧಾನಿ ಮೋದಿ ಜನ್ಮದಿನಕ್ಕೆ ಕಲಾವಿದ ಸುದರ್ಶನ್ ಪಟ್ನಾಯಕ್ ವಿಶಿಷ್ಟ ರೀತಿಯಲ್ಲಿ ಶುಭಾಷಯ ತಿಳಿಸಿದ್ದಾರೆ.
ಸಮುದ್ರ ಚಿಪ್ಪುಗಳನ್ನು ಬಳಸಿ ಪ್ರಧಾನಿ ಮೋದಿ ಅವರ ಚಿತ್ರ ರಚಿಸಿದ್ದಾರೆ. ಈ ಫೋಟೊಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪುರಿ ಕಡಲತೀರದಲ್ಲಿ ಸುದರ್ಶನ್ ಅವರು ಮೋದಿ ಅವರ ಚಿತ್ರ ರಚಿಸಿ ಹ್ಯಾಪಿ ಬರ್ಥ್ಡೇ ಮೋದಿಜಿ ಎಂದು ಬರೆದಿದ್ದಾರೆ. ಮೋದಿಯವರ ಮರಳು ಶಿಲ್ಪ ಕಲಾಕೃತಿಯ ಸುತ್ತ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಅಲಂಕರಿಸಿದ್ದಾರೆ.