News Karnataka Kannada
Saturday, May 18 2024
ದೇಶ

ಭಾರತದ ಸಿರಿವಂತರ ಲಿಸ್ಟ್ ಬಿಡುಗಡೆ: ಅಂಬಾನಿ ಟಾಪ್, ಅದಾನಿ 2ನೇ ಸ್ಥಾನ!

Photo Credit :

ಹುರೂನ್ ಇಂಡಿಯಾ ಸಿದ್ಧಪಡಿಸುವ ‘ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್ ಲಿಸ್ಟ್‌ – 2021’ ಗುರುವಾರ ಬಿಡುಗಡೆ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮುಕೇಶ್‌ ಅಂಬಾನಿ ಒಟ್ಟು ಸಂಪತ್ತು 7.18 ಲಕ್ಷ ಕೋಟಿ ಆಗಿದೆ.

ಅದಾನಿ ಸಮೂಹದ ಒಡೆಯ ಗೌತಮ್‌ ಅದಾನಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು ಒಂದು ವರ್ಷದಲ್ಲಿ 1,002 ಕೋಟಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಒಟ್ಟು ಸಂಪತ್ತು ಮೌಲ್ಯ 5.05 ಲಕ್ಷ ಕೋಟಿ ದಾಟಿದೆ.

ದೇಶದ ಟಾಪ್‌ 10 ಸಿರಿವಂತರ ಪಟ್ಟಿ ಇಲ್ಲಿದೆ. ಸೆಪ್ಟೆಂಬರ್‌ 15ರವರೆಗಿನ ಅಂಕಿ-ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಭಾರತದ 119 ನಗರಗಳಲ್ಲಿ ₹1,000 ಕೋಟಿ ಸಂಪತ್ತಿನ ಒಡೆಯರಾಗಿರುವ 1,007 ವ್ಯಕ್ತಿಗಳನ್ನು ಹುರೂನ್‌ ಇಂಡಿಯಾ ಗುರುತಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು