ನವದೆಹಲಿ: ಜಿಎಸ್ ಟಿಯು ಸಿನಿಮಾ ಟಿಕೆಟ್, ಎಲೆಕ್ಟ್ರಾನಿಕ್ಸ್ ಹಾಗೂ ಟಿವಿ ಪರದೇ ಮೇಲಿನ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ.
ಈ ಸಂಬಂಧ ಶನಿವಾರ ನಡೆದ 31ನೇ ಜಿಎಸ್ ಟಿ ಸಭೆಯಲ್ಲಿ ಜಿಎಸ್ ಟಿ ಮಂಡಳಿಯು ಒಮ್ಮತದ ನಿರ್ಧಾರವನ್ನು ಕೈಗೊಂಡಿದೆ.
ಒಟ್ಟು 7 ಸರಕುಗಳ ಮೇಲಿನ ತೆರಿಕೆಯನ್ನು ಶೇ 18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ.