News Karnataka Kannada
Sunday, May 05 2024
ವಿದೇಶ

ಮುಂದಿನ 2-3 ದಿನಗಳವರೆಗೆ ರಾತ್ರಿ 1 ರಿಂದ 3 ಸಮಯದಲ್ಲಿ ಯುಪಿಐ ಕೆಲಸ ಮಾಡುವುದಿಲ್ಲ: ಎನ್‌ಪಿಸಿಐ

Photo Credit :

ಮುಂದಿನ 2-3 ದಿನಗಳವರೆಗೆ ರಾತ್ರಿ 1 ರಿಂದ 3 ಸಮಯದಲ್ಲಿ ಯುಪಿಐ ಕೆಲಸ ಮಾಡುವುದಿಲ್ಲ: ಎನ್‌ಪಿಸಿಐ

ಬೆಂಗಳೂರು: ಯುಪಿಐ (ಯುನಿಫೈಡ್‌ ಪೇಮೆಂಟ್‌ ಇಂಟರ್ಫೇಸ್) ಆನ್ಲೈನ್ ಪಾವತಿ ವ್ಯವಸ್ಥೆಯು ಮುಂದಿನ ಎರಡು ದಿನಗಳವರೆಗೆ ರಾತ್ರಿ 1 ರಿಂದ 3 ರವರೆಗೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಗುರುವಾರ ಹೇಳಿದೆ.

ಯುಪಿಐ ವಹಿವಾಟುಗಳಲ್ಲಿ ಕೆಲವೊಂದು ಬದಲಾವಣೆ ಹಾಗೂ ಅಪ್ಡೇಟ್ಸ್ ಗಳನ್ನು ಮಾಡುವ ಹಿನ್ನೆಲೆಯಲ್ಲಿ ಯುಪಿಐ ಮುಂದಿನ ಕೆಲವು ದಿನಗಳವರೆಗೆ ರಾತ್ರಿ 1ರಿಂದ 3ರ ವರೆಗೆ ನವೀಕರಣ ಪ್ರಕ್ರಿಯೆ ನಡೆಸಲಾಗುವುದಿಲ್ಲ. ಆದ್ದರಿಂದ ಅವಧಿಗಳಲ್ಲಿ ಗ್ರಾಹಕರು ಯಾವುದೇ ಪಾವತಿಗಳನ್ನು ಮಾಡಬಾರದು ಅಥವಾ ಪಾವತಿಯನ್ನು ಮುಂದೂಡುವಂತೆಯೂ ರಾಷ್ಟ್ರೀಯ ಪಾವತಿ ನಿಗಮ ವಿನಂತಿಸಿಕೊಂಡಿದೆ.

ಗೂಗಲ್‌ ಪೇ, ಫೋನ್‌ ಪೇ ಸೇರಿದಂತೆ ಪ್ರಮುಖ ಡಿಜಿಟಲ್‌ ಪಾವತಿ ವ್ಯವಸ್ಥೆಗಳು ಯುಪಿಐ ಮೂಲಕವೇ ಕಾರ್ಯನಿರ್ವಹಣೆ ಮಾಡುವುದರಿಂದ, ಆ ಸಮಯದಲ್ಲಿ ಯಾವುದೇ ಹಣದ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು