News Karnataka Kannada
Sunday, May 05 2024
ವಿದೇಶ

ಪ್ರಧಾನ ಮಂತ್ರಿ ಜನಧನ ಯೋಜನೆಗೆ ಏಳು ವರ್ಷ ಪೂರ್ಣ

Narendramodi Padmaaward 11072021
Photo Credit :

ನವದೆಹಲಿ: ಪ್ರಧಾನ ಮಂತ್ರಿ ಜನಧನ ಯೋಜನೆಯು (ಪಿಎಂಜೆಡಿವೈ) ಜಾರಿಗೆ ಬಂದು ಏಳು ವರ್ಷಗಳಾಗಿದ್ದು, ಜನಧನ ಖಾತೆಗಳ ಸಂಖ್ಯೆಯು 43 ಕೊಟಿಗೆ ತಲುಪಿದೆ. ಒಟ್ಟು ಠೇವಣಿಯ ಮೊತ್ತ ₹ 1.46 ಲಕ್ಷ ಕೋಟಿಗೂ ಹೆಚ್ಚಿಗೆ ಇದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2021ರ ಆಗಸ್ಟ್‌ 18ರವರೆಗಿನ ಮಾಹಿತಿಯ ಪ್ರಕಾರ, ಒಟ್ಟು ಜನಧನ ಖಾತೆಗಳ ಸಂಖ್ಯೆಯು 43.04 ಕೋಟಿಗಳಷ್ಟಾಗಿದೆ. ಇದರಲ್ಲಿ ಶೇ 55.47ರಷ್ಟು (23.87 ಕೋಟಿ) ಖಾತೆಗಳನ್ನು ಮಹಿಳೆಯರೇ ಹೊಂದಿದ್ದಾರೆ.

‘ಅಸಂಖ್ಯಾತ ಜನರನ್ನು ಸಬಲರನ್ನಾಗಿಸಲು ಹಾಗೂ ಘನತೆಯ ಜೀವನ ನಡೆಸಲು ಈ ಯೋಜನೆ ಕಾರಣವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು