News Karnataka Kannada
Monday, May 20 2024
ವಿದೇಶ

ಪಶ್ಚಿಮ ನೇಪಾಳದಲ್ಲಿ 9 ಮಂದಿ ಹಿಮಾಸಮಾಧಿ

Photo Credit :

ಪಶ್ಚಿಮ ನೇಪಾಳದಲ್ಲಿ 9 ಮಂದಿ ಹಿಮಾಸಮಾಧಿ

ಕಠ್ಮಂಡು: ಭಾರೀ ಪ್ರಮಾಣದ ಹಿಮ ಕುಸಿತವಾದ ಹಿನ್ನೆಲೆ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಶುಕ್ರವಾರ ಹಿಮಸಮಾಧಿಯಾಗಿರುವ ಘಟನೆ ನಡೆದಿದೆ.

ಇನ್ನೂ ಮೃತರಲ್ಲಿ 9 ಮಂದಿಯಲ್ಲಿ 5 ಮಂದಿ ದಕ್ಷಿಣ ಕೊರಿಯಾ ಪ್ರಜೆಗಳೆಂದು ಗುರುತಿಸಲಾಗಿದೆ. ಇವರು 7193 ಮಿಟರ್ ಎತ್ತರವಿರುವ ಪಶ್ಚಿಮ ನೇಪಾಳದ ಗುರ್ಜಾ ಪರ್ವತವನ್ನು ಏರುವಾಗ ಭಾರೀ ಪ್ರಮಾಣದ ಹಿಮ ಕುಸಿತವಾಗಿದೆ.

ಈ ವೇಳೆ ಭೂಕುಸಿತವೂ ಆಗಿದೆ. ಇದರಿಂದ ಪರ್ವತಾರೋಗಹಿಗಳು ಹಿಮಸಮಾಧಿಯಾಗಿದ್ದಾರೆಂದು ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು