News Karnataka Kannada
Wednesday, May 15 2024
ವಿದೇಶ

ಕಾನೂನು ಬಾಹಿರ ಚಟುವಟಿಕೆ ತಡೆ ವಿಧೇಯಕ ತಿದ್ದುಪಡಿ ಲೋಕಸಭೆಯಲ್ಲಿ ಮಂಡನೆ

Photo Credit :

ಕಾನೂನು ಬಾಹಿರ ಚಟುವಟಿಕೆ ತಡೆ ವಿಧೇಯಕ ತಿದ್ದುಪಡಿ ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ಗೃಹದ ಸಚಿವ ಅಮಿತ್ ಶಾ ಅವರು ಕಾನೂನು ಬಾಹಿರ ಚಟುವಟಿಕೆಗಳ(ತಡೆ) ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು.

ವಿಧೇಯಕದ ಪರವಾಗಿ 287 ಮತಗಳು ಮತ್ತು ವಿಧೇಯಕದ ವಿರುದ್ಧ 8 ಮತಗಳು ಚಲಾವಣೆ ಆಗಿದೆ. ವಿಧೇಯಕವನ್ನು ವಿರೋಧಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು.

ವಿಧೇಯಕದ ತಿದ್ದುಪಡಿ ಸಮರ್ಥಿಸಿಕೊಂಡು ಅಮಿತ್ ಶಾ ಅವರು, ಭಯೋತ್ಪಾದನೆ ಜನರ ಪ್ರವೃತಿ, ಅದು ಸಂಘಟನೆಯಲ್ಲ, ಉಗ್ರನನ್ನು ವೈಯಕ್ತಿಕವಾಗಿ ಉಗ್ರ ಎಂದು ಕರೆಯಬೇಕಾಗಿದೆ. ಇದಕ್ಕೆ ವಿಶ್ವಸಂಸ್ಥೆಯಲ್ಲಿ ಪ್ರಕ್ರಿಯೆಗಳು ಇವೆ. ಅಮೆರಿಕಾ, ಚೀನಾ, ಇಸ್ರೇಲ್, ಯುರೋಪ್ ರಾಷ್ಟ್ರಗಳಲ್ಲೂ ಇದೇ ರೀತಿ ಇದೆ ಎಂದರು.

ಸಂಘಟನೆ ನಿಷೇಧ ಮಾಡಿದರೆ ಅದೇ ಉಗ್ರರು ಇನ್ನೊಂದು ಸಂಘಟನೆ ಕಟ್ಟುತ್ತಾರೆ ಎಂದು ಅಮಿತ್ ಶಾ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು