News Karnataka Kannada
Tuesday, April 30 2024
ವಿದೇಶ

ಇಂದು ಭಾರತ ತಲುಪಲಿರುವ ಮೂರು ರಫೇಲ್ ಯುದ್ಧ ವಿಮಾನಗಳು

Photo Credit :

ಇಂದು ಭಾರತ ತಲುಪಲಿರುವ ಮೂರು ರಫೇಲ್ ಯುದ್ಧ ವಿಮಾನಗಳು

ನವದಹಲಿ: ಫ್ರಾನ್ಸ್ ನ ದ ಖರೀದಿ ಮಾಡಿರುವಂತಹ ರಫೇಲ್ ಯುದ್ಧ ವಿಮಾನಗಳು ಯುಎಇಯಲ್ಲಿ ಆಗಸದಲ್ಲೇ ಇಂಧನ ತುಂಬಿಕೊಂಡ ಬಳಿಕ ಇಂದು ಸಂಜೆ ವೇಳೆಗೆ ಭಾರತಕ್ಕೆ ಆಗಮಿಸಲಿದೆ.

ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಹೊರಟಿದ್ದು, ಇಂದು ಭಾರತವನ್ನು ತಲುಪಲಿದೆ. ಇದರ ಬಗ್ಗೆ ಫ್ರಾನ್ಸ್ ನಲ್ಲಿರುವ ಭಾರತದ ರಾಯಭಾರಿ ಅವರು ದೃಢಪಸಿರುವರು. ಎಪ್ರಿಲ್ ಅಂತ್ಯದ ವೇಳೆ ಇನ್ನು ಐದು ರಫೇಲ್ ಯುದ್ಧ ವಿಮಾನಗಳು ಬರಲಿದೆ ಎಂದು ಅವರು ಹೇಳಿರುವರು.

ಕೋವಿಡ್-19 ಇದ್ದರೂ ಯುದ್ಧ ವಿಮಾನಗಳನ್ನು ಸರಿಯಾದ ಸಮಯದಲ್ಲಿ ನೀಡಲು ಸಾಧ್ಯವಾಗುತ್ತಲಿದೆ ಮತ್ತು ಇದು ನಮಗೆ ತುಂಬಾ ಹೆಮ್ಮೆಯ ವಿಚಾರ ಎಂದು ಫ್ರಾನ್ಸ್ ನ ರಾಯಭಾರಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು