News Karnataka Kannada
Tuesday, April 30 2024
ವಿದೇಶ

ಅಮೆರಿಕಾದ ಡ್ರೋನ್ ದಾಳಿಗೆ ತಾಲೀಬಾನ್ ಮುಖ್ಯಸ್ಥ ಬಲಿ

Photo Credit :

ಅಮೆರಿಕಾದ ಡ್ರೋನ್ ದಾಳಿಗೆ ತಾಲೀಬಾನ್ ಮುಖ್ಯಸ್ಥ ಬಲಿ

ಹೊಸದಿಲ್ಲಿ: ಗುರುವಾರ ಯು ಎಸ್ ಸೈನ್ಯ ನಡೆಸಿದ ಭಯೋತ್ಪಾದನ ನಿಗ್ರಹ ದಾಳಿಗೆ ತಹ್ರಿಕ್ –ಇ- ತಾಲೀಬಾನ್ ಪಾಕಿಸ್ತಾನ್ ಮುಖ್ಯಸ್ಥ ಫಸ್ಲುಲ್ಲ ಹಾಗೂ ಆತನ ಸಹಚರರು ಹತ್ಯೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಮೆರಿಕಾ ಸೇನಾ ಪಡೆ ಅಧಿಕೃತವಾಗಿ ಮಾಹಿತಿಯನ್ನು ತಿಳಿಸಿದೆ.

ಭಯೋತ್ಪಾದನಾ ಸಂಘಟನೆಗಳ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ಕುನ್ನಾರ್‌ ಪ್ರಾಂತ್ಯದಲ್ಲಿ ಡ್ರೋನ್‌ ದಾಳಿ ನಡೆಸಲಾಗಿದೆ.

2014ರಲ್ಲಿ ಪಾಕಿಸ್ತಾನದಲ್ಲಿನ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿ, 130 ಮಕ್ಕಳನ್ನು ಬಲಿಪಡೆದುಕೊಂಡಿದ್ದ. ಅಂತೆಯೇ 2012ರಲ್ಲಿ ನೋಬಲ್‌ ಪ್ರಶಸ್ತಿ ವಿಜೇತ ಮಲಾಲ ಯುಸಫ್‌ ಝಾಯಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು