ಸಾಂಡಲ್ ವುಡ್ : ನಟಿ ಕಂ ನಿರೂಪಕಿ ಶೀತಲ್ ಶೆಟ್ಟಿ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ ವಿಂಡೋಸೀಟ್. ಆರಂಭದಿಂದಲೂ ಕ್ಯೂರಿಯಾಸಿಟಿ ಹೂಬಳ್ಳಿಯಂತಿರುವ ವಿಂಡೋಸೀಟ್ ಸಿನಿಮಾದ ವಿಭಿನ್ನ ಶೈಲಿಯ ಹಾಡೊಂದು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಅರ್ಜುನ್ ಜನ್ಯ ಮ್ಯೂಸಿಕ್… ಸೌಂದರ್ಯ ಜಯಚಂದ್ರನ್ ವಾಯ್ಸ್. ಮಹೇಶ್ ರಘುನಂದನ್ ಲಿರಿಕ್ಸ್ ನ ಸರೆಂಡರ್ ಹಾಡು ಕೇಳುಗರಿಗೆ ಕಿಕ್ ಕೊಡ್ತಿದೆ. ಜಾಝ್ ಶೈಲಿಯಲ್ಲಿ...
Know MoreGet latest news karnataka updates on your email.