ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಎರಡನೇ ಹಂತ ‘ಉಜ್ವಲಾ 2.0’ಗೆ ಮಂಗಳವಾರ ಚಾಲನೆ ನೀಡಿದರು. ಉತ್ತರ ಪ್ರದೇಶದ ಮಹೋಬಾ ಪಟ್ಟಣದ 10 ಜನ ಮಹಿಳೆಯರಿಗೆ ಪ್ರಧಾನಿ ಅವರು ಉಚಿತ ಅಡುಗೆ ಅನಿಲ ಸಿಲಿಂಡರ್ಗಳನ್ನು ವರ್ಚುವಲ್ ವಿಧಾನದ ಮೂಲಕ ವಿತರಿಸಿದರು. ದೇಶದ ಸಂಪನ್ಮೂಲಗಳು ಎಲ್ಲರಿಗೂ ತಲುಪಬೇಕು ಎಂಬುದೇ ಸರ್ಕಾರದ ಉದ್ದೇಶ....
Know MoreGet latest news karnataka updates on your email.