ಮಂಗಳೂರು: ಇಲ್ಲಿನ ತೊಟ್ಟಂ ಪೊಟ್ಟಳಿವೆ ಬಳಿ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ವೇಳೆ ಮೀನುಗಾರಿಕಾ ದೋಣಿಯಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ರಾಜೇಶ್ ಶ್ರೀಯಾನ್(37) ಎಂದು ಗುರುತಿಸಲಾಗಿದೆ. ಸೆ.21ರಂದು ಸಂಜೆ ಘಟನೆ ನಡೆದಿದ್ದು, ತೆಂಕನಿಡಿಯೂರು ಗ್ರಾಮದ ಬೈಲಕೆರೆಯ ಶಿವ ಕುಂದರ್ ಎಂಬವರ ಕೈರಂಪಣಿ ನಾಡ ದೋಣಿಯಲ್ಲಿ 35 ಮೀನುಗಾರರ ತಂಡ ಮೀನುಗಾರಿಕೆ ನಡೆಸುತ್ತಿದ್ದರು....
Know MoreGet latest news karnataka updates on your email.