ಟೋಕಿಯೊ : ಒಲಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು,ಇದನ್ನು ಭಾರತ ಸೇರಿ ಒಟ್ಟು ಮೂರು ಪದಕಗಳನ್ನು ಗೆದ್ದಿದೆ. ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ೫-೦ ಅಂತರದಲ್ಲಿ ಸೋತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳಾ ಬಾಕ್ಸಿಂಗ್ನ ಸೆಮಿಫೈನಲ್ನಲ್ಲಿ ಬುಸನಾಜ್ರೊಂದಿಗೆ ಉತ್ತಮವಾಗಿ ಸೆಣೆಸಿದರು ಲವ್ಲಿನಾಗೆ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲಾ. ಚಿನ್ನದ...
Know MoreGet latest news karnataka updates on your email.