ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಅವರು ಹೇಳಿದ್ದು ಯಾವಾಗಲೂ ಉಲ್ಟಾ ಆಗುತ್ತೆ’ ಎಂದು ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ. ಮೋದಿ ಈ ದೇಶದ ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಒಮ್ಮೆ ಹೇಳಿದ್ದರು ಆದರೆ ಮೋದಿ 2 ಬಾರಿ ಪ್ರಧಾನಿ ಆಗಿದ್ದಾರೆ. ತಾವು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ...
Know MoreGet latest news karnataka updates on your email.