ಮುಂಬೈ : ಕೆಲ ದಿನಗಳಿಂದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ನಿರ್ಮಾಪಕ ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳ ತಯಾರಿಕೆ ಮತ್ತು ವಿತರಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮುಂಬೈ ಪೋಲೀಸರು ಬಂಧಿಸಿದ್ದರು. ಈ ಪ್ರಕರಣ ಇಡೀ ದೆಶಾದ್ಯಂತ ದೊಡ್ಡ ಸುದ್ದಿ ಆಗಿತ್ತು. ಪತಿಯ ಬಂಧನದಿಂದ ಶಿಲ್ಪಾ ಶೆಟ್ಟಿ ಅವರ ಬದುಕಿನ ಮೇಲೂ ಸಾಕಷ್ಟು...
Know MoreGet latest news karnataka updates on your email.