ಹೊಸದಿಲ್ಲಿ: ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್ಎಸ್ಎಸ್) ಸಂಸ್ಥೆಯು ‘ದಿ ಆಲ್ ಇಂಡಿಯಾ ಡೆಟ್ ಆ್ಯಂಡ್ ಇನ್ವೆಸ್ಟ್ಮೆಂಡ್ ಸರ್ವೇ- 2019’ ಎಂಬ ಸಮೀಕ್ಷೆಯ ವರದಿ ಬಿಡುಗಡೆ ಮಾಡಿದೆ.ಅದರಲ್ಲಿ, ‘ದೇಶದಲ್ಲಿ ಸಂಪತ್ತಿನ ಅಸಮಾನತೆ ತಾಂಡವವಾಡುತ್ತಿದೆ. ದೇಶದ ಅರ್ಧದಷ್ಟು ಆಸ್ತಿಯನ್ನು ಕೇವಲ ಶೇ.10ರಷ್ಟು ಮಂದಿ ಹೊಂದಿದ್ದಾರೆ. ಆದರೆ, ದೇಶದ ಶೇ.10ರಷ್ಟು ಆಸ್ತಿಯನ್ನು ಶೇ.50ರಷ್ಟು ಜನ ಹೊಂದಿದ್ದಾರೆ’ ಎಂದು ತಿಳಿಸಿದೆ. ದೇಶದಲ್ಲಿ...
Know MoreGet latest news karnataka updates on your email.