ಬೆಂಗಳೂರು ; ಸರ್ಕಾರಿ ವೈದ್ಯರೊಬ್ಬರನ್ನು ಬೆದರಿಸಿ ರೋಲ್ಕಾಲ್ಗೆ ಯತ್ನಿಸಿದ ಸಂಘಟನೆಯೊಂದರ ಅಧ್ಯಕ್ಷನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪ್ರದೀಪ್ ಬಂಧಿತ ಆರೋಪಿ. ಈತ ನಗರದ ಜಿಲ್ಲಾ ಸರ್ಜನ್ ಅನ್ವರ್ ಅಹಮ್ಮದ್ ಎಂಬುವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಅವರನ್ನು ಬೇರೆ ಕಡೆ ಎತ್ತಂಗಡಿ ಮಾಡಿಸುವುದಾಗಿಯೂ ಸಹ ಬೆದರಿಸಿದ್ದ. ಈ ಬಗ್ಗೆ ಡಾ.ಅನ್ವರ್ ಅಹಮ್ಮದ್ ಅವರು ಬೈಯಪ್ಪನಹಳ್ಳಿ ಪೊಲೀಸ್...
Know MoreGet latest news karnataka updates on your email.