ಹಾಲಿವುಡ್ : ಬ್ಲಾಕ್ ಬಸ್ಟರ್ ಹಾಲಿವುಡ್ ನ ಅವತಾರ್ ಸಿನಿಮಾದ ಎರಡನೇ ಅವತರಣಿಕೆಯ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಗೊಳಿಸಿದೆ. ಮುಂದಿನ ವರ್ಷ ಡಿಸೆಂಬರ್ 16 ರಂದು ಅವತಾರ್ 2, ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಅವತಾರ್ ಮೊದಲ ಭಾಗದಲ್ಲಿ ನಾಯಕ ನಾಯಕಿ ಪಾತ್ರ ನಿರ್ವಹಿಸಿದ್ದ ಸ್ಯಾಮ್ ವರ್ದಿಂಗ್ಟನ್ ಮತ್ತು ಜೋಯಿ ಸಲ್ದಾನ ಎರಡನೇ ಭಾಗದಲ್ಲೂ ಮುಂದುವರಿದಿದ್ದಾರೆ. ಇನ್ನುಳಿದಂತೆ...
Know MoreGet latest news karnataka updates on your email.