ಒಬ್ಬರ ಐಡಿ ಪಾಸ್ ವರ್ಡ್ ನಲ್ಲೇ ಹಲವರು ಮಂದಿ ಒಟಿಟಿಯಲ್ಲಿ ಮನರಂಜನೆ ಅನುಭವಿಸುವ ಸೌಲಭ್ಯವನ್ನು ನೆಟ್ಫ್ಲಿಕ್ಸ್ ಸ್ಥಗಿತಗೊಳಿಸಿದೆ. ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಲಭ್ಯವಾಗುತ್ತಿದ್ದಂತೆ ನೆಟ್ಫ್ಲಿಕ್ಸ್ ಬಳಕೆದಾರರ ಸಂಖ್ಯೆಯೂ ಏರುಮುಖವಾಗಿದೆ.ಅದರಲ್ಲೂ ಸ್ನೇಹಿತರ ಅಥವಾ ಸಂಬಂಧಿಕರ ಖಾತೆಯ ಪಾಸ್ವರ್ಡ್ ಅನ್ನೇ ಬಳಸಿ ತಾವೂ ಚಿತ್ರ ಹಾಗೂ ವೆಬ್ ಸೀರೀಸ್ಗ ಮಜವನ್ನು ಸವಿಯುವ ಹಲವರ ಆಸೆಗೆ ನೆಟ್ಫ್ಲಿಕ್ಸ್...
Know MoreGet latest news karnataka updates on your email.