News Karnataka Kannada
Saturday, May 18 2024

ಚಿಲ್ಲರೆ ಹಣದುಬ್ಬರವು ಶೇ 4.35ಕ್ಕೆ ಇಳಿಕೆ

14-Oct-2021 ದೆಹಲಿ

ನವದೆಹಲಿ: ಆಹಾರ ವಸ್ತುಗಳ ಬೆಲೆ ಕಡಿಮೆ ಆಗಿರುವುದರಿಂದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 4.35ಕ್ಕೆ ಇಳಿಕೆ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಂಗಳವಾರ ಹೇಳಿದೆ. ಗ್ರಾಹಕರ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಹಣ ದುಬ್ಬರವು ಆಗಸ್ಟ್‌ನಲ್ಲಿ ಶೇ 5.30ರಷ್ಟಿತ್ತು. 2020ರ ಸೆಪ್ಟೆಂಬರ್‌ ನಲ್ಲಿ ಶೇ 7.27ರಷ್ಟು ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆಹಾರ ವಸ್ತುಗಳ...

Know More

ರಾಷ್ಟ್ರಪತಿಯವರನ್ನು ಭೇಟಿಯಾದ ಕಾಂಗ್ರೆಸ್‌ ನಿಯೋಗ

14-Oct-2021 ದೆಹಲಿ

ನವದೆಹಲಿ : ಹಿರಿಯ ಕಾಂಗ್ರೆಸ್‌ ನಾಯಕರನ್ನೊಳಗೊಂಡ  ನಿಯೋಗವು ಲಖಿಂಪುರ ಖೇರಿ ಘಟನೆ ಕುರಿತು ಸತ್ಯಾಂಶಗಳನ್ನುಳ್ಳ ಮನವಿ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿತು. ನಿಯೋಗದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹಿರಿಯ ಕಾಂಗ್ರೆಸ್‌ ನಾಯಕರಾದ ಎ.ಕೆ.ಆಂಟನಿ, ಗುಲಾಮ್ ನಬಿ...

Know More

ಮಾಜಿ ಪ್ರಧಾನಿ ಅಸ್ವಸ್ಥ

13-Oct-2021 ದೆಹಲಿ

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಅವರು ಬುಧವಾರ ಸಂಜೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. 89 ವರ್ಷ ವಯಸ್ಸಿನ ಮನಮೋಹನ್‌ ಸಿಂಗ್‌ ಅವರು ಸೋಮವಾರ ಜ್ವರದಿಂದ ಬಳಲಿದ್ದರು. ಜ್ವರದಿಂದ ಚೇತರಿಸಿಕೊಂಡರೂ ಅತಿಯಾದ...

Know More

ಗರ್ಭಪಾತ ನಿಯಮಾವಳಿ, ಹೊಸ ಅಧಿಸೂಚನೆ ಹೊರಡಿಸಿದ ಕೇ0ದ್ರ ಸರ್ಕಾರ

13-Oct-2021 ದೆಹಲಿ

ನವದೆಹಲಿ: ನಿರ್ದಿಷ್ಟ ವರ್ಗಗಳ ಗರ್ಭಿಣಿಯರಿಗೆ 24 ವಾರಗಳವರೆಗೆ ಗರ್ಭಪಾತಕ್ಕೆ  ಅವಕಾಶ ನೀಡುವ ಹೊಸ ನಿಯಮಕ್ಕೆ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ನೀಡಿದೆ. ಇದರ ಪ್ರಕಾರ ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಧಾರಣೆಯ ಮುಕ್ತಾಯದ ಮೇಲಿನ ಮಿತಿಯನ್ನು...

Know More

ಮಹತ್ವಕಾಂಕ್ಷಿ ಗತಿ ಶಕ್ತಿ ಯೋಜನೆಗೆ ಚಾಲನೆ ನೀಡಲಿರುವ ಮೋದಿ

13-Oct-2021 ದೆಹಲಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ  ಗತಿಶಕ್ತಿ ವೇದಿಕೆಗೆ ಚಾಲನೆ ನೀಡಲಿದ್ದಾರೆ. ಗತಿ ಶಕ್ತಿ ಎಂದರೆ ಅಕ್ಷರಶಃ ವೇಗದ ಶಕ್ತಿ, ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಗ್ರ ಭೂ-ಪ್ರಾದೇಶಿಕ ಡಿಜಿಟಲ್ ವೇದಿಕೆಯಾಗಿದ್ದು ಅದು “ಸಮಗ್ರ...

Know More

ಅಕ್ಟೋಬರ್ 18 ರಿಂದ ದೇಶೀಯ ವಿಮಾನಯಾನ ಕಾರ್ಯಾಚರಣೆ ಪುನಃಸ್ಥಾಪನೆ

12-Oct-2021 ದೆಹಲಿ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ, ಅಕ್ಟೋಬರ್ 18 ರಿಂದ ನಿಗದಿತ ದೇಶೀಯ ವಿಮಾನಯಾನ ಕಾರ್ಯಾಚರಣೆಗಳನ್ನು ಪುನಃಸ್ಥಾಪಿಸಲು ಅನುಮತಿ ನೀಡಿದೆ. ಅಕ್ಟೋಬರ್ 18 ರಿಂದ ವಿಮಾನಯಾನದಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಮರುಸ್ಥಾಪಿಸುವುದಾಗಿ ಕೇಂದ್ರ...

Know More

ಚಾರಕೋಲ್ ಬಿ ಕೂಲ್ ಎಂದ ಪ್ರಲ್ಹಾದ ಜೋಶಿ

12-Oct-2021 ದೆಹಲಿ

ನವದೆಹಲಿ: ದೇಶದಲ್ಲಿ ಬೇಡಿಕೆಯಿರುವಷ್ಟು ಪ್ರಮಾಣದ ಕಲ್ಲಿದ್ದಲು ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಪ್ರಸ್ತುತ 22 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಸೋಮವಾರ ದಾಖಲೆ ಪ್ರಮಾಣದ ಕಲ್ಲಿದ್ದಲು ಉತ್ಪಾದನೆಯಾಗಿದೆ ಎಂದು ಕೇಂದ್ರ ಕಲ್ಲಿದ್ದಲು...

Know More

ಮಾನವ ಹಕ್ಕುಗಳ ತಪ್ಪು ವ್ಯಾಖ್ಯಾನ ಗರಂ ಆದ ಪ್ರಧಾನಿ ಮೋದಿ

12-Oct-2021 ದೆಹಲಿ

ನವದೆಹಲಿ: ದೇಶದಲ್ಲಿ ಮಾನವ ಹಕ್ಕುಗಳ ಬಗ್ಗೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡುವವರ ವಿರುದ್ಧ ಕಿಡಿಕಾರಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನೋಡುವುದು ಮಾನವ ಹಕ್ಕುಗಳಿಗೆ ಮತ್ತು...

Know More

ಶಂಕಿತ ಉಗ್ರನ ಬಂಧನ

12-Oct-2021 ದೆಹಲಿ

ನವದೆಹಲಿ: ಪಾಕಿಸ್ತಾನ ಮೂಲದ ಶಂಕಿತ ಉಗ್ರನೊಬ್ಬನನ್ನು ಮಂಗಳವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ದೆಹಲಿ ವಿಶೇಷ ತನಿಖಾ ತಂಡವು ಬಂಧಿತ ಉಗ್ರನನ್ನುತೀವ್ರ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ನರೋವಾಲ್ ನಿವಾಸಿ ಮೊಹಮ್ಮದ್ ಅಶ್ರಫ್ ಬಂಧತ ಉಗ್ರ...

Know More

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅ.16 ಕ್ಕೆ

10-Oct-2021 ದೆಹಲಿ

ನವದೆಹಲಿ: ಪಕ್ಷದ ನಾಯಕತ್ವದ ಬಗ್ಗೆ ಬಗೆಹರಿಯದ ಗೊಂದಲದಲ್ಲೇ ಮುಂದುವರಿದಿರುವ ಕಾಂಗ್ರೆಸ್‌ನ ಕಾರ್ಯಕಾರಿಣಿ ಇದೇ ತಿಂಗಳ 16ರ ಬೆಳಗ್ಗೆ 10 ಗಂಟೆಗೆ, ದೆಹಲಿಯಲ್ಲಿರುವ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಂದಿನ...

Know More

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ‘ ಯೋಜನೆ ಅನಾವರಣಕ್ಕೆ ಮುಹೂರ್ತ ಫಿಕ್ಸ

10-Oct-2021 ದೆಹಲಿ

ನವದೆಹಲಿ: ದೇಶದ ನಾನಾ ಕೈಗಾರಿಕಾ ವಲಯಗಳ ನಡುವೆ ಅಡೆತಡೆಯಿಲ್ಲದ ಸಂಪರ್ಕ ಕಲ್ಪಿಸಲು, ದೇಶದ ನಾನಾ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯ ಸಂಬಂಧಿತ ಯೋಜನೆಗಳನ್ನು 2025ರೊಳಗೆ ಪೂರ್ಣಗೊಳಿಸಲು ಹಾಗೂ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯ ಗುರಿಯನ್ನು ಈಡೇರಿಸುವ...

Know More

ಸಚಿವ ಜೈ ಶಂಕರ್ ವಿದೇಶ ಪ್ರವಾಸ

09-Oct-2021 ದೆಹಲಿ

ನವದೆಹಲಿ: ಭಾನುವಾರದಿಂದ  ಇದೇ 13 ರವರೆಗೆ ನಾಲ್ಕು ದಿನಗಳ ಕಾಲ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಕಿರ್ಗಿಸ್ತಾನ, ಕಜಕಿಸ್ತಾನ ಮತ್ತು ಅರ್ಮೇನಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ರಾಷ್ಡ್ರಗಳ ನಡುವೆ...

Know More

ಮೋದಿಯನ್ನು ಬಣ್ಣಿಸಿದ ಡೆನ್ಮಾರ್ಕ್ ಪ್ರಧಾನಿ

09-Oct-2021 ವಿದೇಶ

ನವದೆಹಲಿ : ನವೀಕರಿಸಬಹುದಾದ ಇಂಧನದ ಮೂಲಕ ಮಹತ್ವಾಕಾಂಕ್ಷೆಯ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ ಪ್ರಧಾನಿ ನರೇಂದ್ರ ಮೋದಿ ಯವರು ವಿಶ್ವದ ಇತರರಿಗೆ ಸ್ಫೂರ್ತಿದಾಯಕ ವ್ಯಕ್ತಿ ಎಂದು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಶನಿವಾರ ...

Know More

ಏರ್ ಇಂಡಿಯಾ ಗೆ ಸರ್ಕಾರ ತಾಕೀತು

09-Oct-2021 ದೆಹಲಿ

ನವದೆಹಲಿ: ಏರ್ ಇಂಡಿಯಾ ಬಿಡ್ಡಿಂಗ್ ನಲ್ಲಿ ಗೆದ್ದು ಸಂಸ್ಥೆಯನ್ನು ತನ್ನದಾಗಿಸಿಕೊಂಡಿರುವ ಟಾಟಾ ಗ್ರೂಪ್ ಕನಿಷ್ಠ ಒಂದು ವರ್ಷದವರೆಗೆ ನೌಕರರನ್ನು ಉಳಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಈಗಿರುವ ಏರ್ ಇಂಡಿಯಾ ನೌಕರರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತಿದ್ದು, ಒಂದು...

Know More

ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆ : ಸಚಿವ ಗಡ್ಕರಿ

09-Oct-2021 ದೆಹಲಿ

ನವದೆಹಲಿ: ದೇಶದ ರಸ್ತೆಗಳಲ್ಲಿ ವಾಹನಗಳ ವೇಗ ಮಿತಿಗಳನ್ನು ಹೆಚ್ಚಿಸಲು ಕಾನೂನು ತರಲು ಯೋಚಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ  ಹೇಳಿದ್ದಾರೆ. ಸಂದರ್ಶನ ಒಂದ ರಲ್ಲಿ ಮಾತನಾಡಿದ ಸಚಿವರು,  ಹೆಚ್ಚಿನ ವೇಗದಿಂದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು