ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದ್ದು , ಹಲವೆಡೆ ಹಾನಿ ಉಂಟಾಗಿದೆ. ಮನೆ ಕುಸಿತ , ಗುಡ್ಡ ಕುಸಿತ ಉಂಟಾಗಿದ್ದು , ಕೃಷಿಗೂ ಹಾನಿ ಉಂಟಾಗಿದೆ. ನೀರ್ಚಾಲು ಸಮೀಪದ ಕಿಳಿಂಗಾರು ಬೇರಿಕೆಯ ದೇವಪ್ಪ ಮನೆ ಮಂಗಳವಾರ ಬೆಳಿಗ್ಗೆ ಕುಸಿದು ಬಿದ್ದಿದೆ. ಶಬ್ದ ಕೇಳಿ ಮನೆಯಲ್ಲಿದ್ದವರು ಹೊರ ಬಂದ ಹಿನ್ನಲೆಯಲ್ಲಿ ಅಪಾಯ...
Know MoreGet latest news karnataka updates on your email.