MAHARASTRA

ಮನೆಯತ್ತ ನೋಡಿ ಉಗುಳಿದ್ದಕ್ಕೆ 13 ವರ್ಷದ ಬಾಲಕನ ಕೊಲೆ

ತಮ್ಮ ಮನೆಯತ್ತ ನೋಡಿ ಉಗುಳಿದನೆಂಬ ಕಾರಣಕ್ಕೆ ನೆರೆಮನೆಯ 13 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಲೆಗೈದ ಆಘಾತಕಾರಿ ಘಟನೆ ಇಲ್ಲಿಗೆ ಸಮೀಪದ ದಿವಾ ಎಂಬಲ್ಲಿ ನಡೆದಿದೆ.

2 years ago

ಶಿವಸೇನಾ ಶಾಸಕನ ಪತ್ನಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಶಿವಸೇನಾ ಶಾಸಕ ಮಂಗೇಶ್ ಕುಡಾಲ್ಕರ್​ರ ಪತ್ನಿ ರಜನಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

2 years ago

ಮುಂಬೈ: ಶಿಕ್ಷಕಿಯ ಖಾಸಗಿ ವೀಡಿಯೋ ಸೆರೆಹಿಡಿದಿದ್ದ ಅಪ್ರಾಪ್ತ ವಿದ್ಯಾರ್ಥಿ

ಟ್ಯೂಷನ್ ಶಿಕ್ಷಕಿ ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಸೆರೆಹಿಡಿದಿದ್ದಕ್ಕೆ 16 ವರ್ಷದ ಹುಡುಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗ ತನ್ನ ಶಿಕ್ಷಕಿ ಸ್ನಾನ ಮಾಡಲು ತೆರಳುವ ಮುನ್ನ ಬಾತ್…

2 years ago

ಮುಂಬೈ: ಪ್ರೇಯಸಿಯನ್ನು ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ ಯುವಕ

ಸಾಗರ್ ಸಯ್ಯಾಲಿ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ. ಆಕೆ ಇನ್ನೂ ಉಸಿರಾಡುತ್ತಿರುವುದನ್ನು ನೋಡಿ, ಅಲ್ಲೇ ಬಿದ್ದಿದ್ದ ಕೊಳಾಯಿ ಪೈಪ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಬಳಿಕ ಆಕೆ…

2 years ago

ಮುಂಬೈ: 33 ವರ್ಷದ ಮಹಿಳೆಯನ್ನು ಕೊಂದ ಯುವಕ,ಕೊಲೆ ಕೇಸ್ ಗೆ ಸುಳಿವು ಕೊಟ್ಟ ಚಪ್ಪಲಿ

ಬಲವಂತದ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದಕ್ಕೆ 33 ವರ್ಷದ ಮಹಿಳೆಯನ್ನು ಕೊಂದು ಆಕೆಯ ಮನೆಯ ಸೋಫಾ ಕಮ್​ ಬೆಡ್​ನಲ್ಲಿ ತುಂಬಿಟ್ಟಿದ್ದ 25 ವರ್ಷದ ಯುವಕನನ್ನು ಮಹಾರಾಷ್ಟ್ರದ ದೊಂಬಿವಾಲಿಯಲ್ಲಿರುವ ಮಾಂಪಡ…

2 years ago

ರೈಲು ಬರುತ್ತಿದ್ದಂತೆ ಮಗುವನ್ನು ಎಳೆದುಕೊಂಡು ಹಳಿಗೆ ಹಾರಿದ ತಂದೆ: ಪ್ರಾಣಾಪಾಯದಿಂದ ಮಗು ಪಾರು

ರೈಲು ಬರುತ್ತಿದ್ದಂತೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನು ಎಳೆದುಕೊಂಡು ರೈಲ್ವೆ ಹಳಿಗೆ ಹಾರಿದ್ದು, ಈ ದುರಂತದಲ್ಲಿ ಮಗು ಯಾವುದೇ ಹಾನಿಯಾಗದೆ ಬದುಕುಳಿದಿದ್ದು, ತಂದೆ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ…

2 years ago

ಮುಂಬೈ: ಹೃದಯಾಘಾತಕ್ಕೆ ಬಲಿಯಾದ ಓಮಿಕ್ರಾನ್ ರೋಗಿ

ನೈಜೀರಿಯಾ ದೇಶದ ಪ್ರಯಾಣದ ಇತಿಹಾಸ ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು ಎಂದು ಸುದ್ದಿಯಾಗಿತ್ತು.

2 years ago

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ

ಕರ್ನಾಟಕದ ವಾಹನಗಳ ಮೇಲೆ ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರು ಕಲ್ಲು ತೂರಾಟ, ಮಸಿ ಬಳಿಯುತ್ತಿರೋ ಪ್ರಕರಣ ಹೆಚ್ಚಾದ ಕಾರಣದಿಂದಾಗಿ, ಸಾರಿಗೆ ಬಸ್ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

2 years ago

ನಾಗ್ಪುರ: ಪ್ರೇಯಸಿಯನ್ನು ಕೊಲೆ ಮಾಡಲು ಯತ್ನಿಸಿದ ಯುವಕ

23 ವರ್ಷದ ವ್ಯಕ್ತಿಯೊಬ್ಬ ತನ್ನೊಂದಿಗೆ ವೈಮನಸ್ಯ ಹೊಂದಿದ್ದ ಪ್ರೇಯಸಿಯನ್ನು ನೇಣು ಹಾಕಲು ಯತ್ನಿಸಿರುವುದಾಗಿ ಸಿಟಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

2 years ago

ದೇಶದಲ್ಲಿ ಓಮೈಕ್ರಾನ್‌ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ

ದೆಹಲಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ರೂಪಾಂತರಿ ತಳಿ 'ಓಮೈಕ್ರಾನ್‌' ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದಾಗಿ, ದೇಶದಲ್ಲಿ ಓಮೈಕ್ರಾನ್‌ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ.

2 years ago

ಮಹಾರಾಷ್ಟ್ರ: ಒಮಿಕ್ರಾನ್ ಪ್ರಕರಣದ ರೋಗಿಯ ಪರೀಕ್ಷೆ ನೆಗೆಟಿವ್

ಮಹಾರಾಷ್ಟ್ರದ ಮೊದಲ ಒಮಿಕ್ರಾನ್ ಪ್ರಕರಣದ ರೋಗಿಯ ಪರೀಕ್ಷೆ ನೆಗೆಟಿವ್ ಬಂದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

2 years ago

ಮುಂಬೈ: ಇನ್ನೆರಡು ಓಮಿಕ್ರಾನ್ ಪ್ರಕರಣ ವರದಿ

ಮುಂಬೈನಲ್ಲಿ ಕರೋನವೈರಸ್‌ನ ಓಮಿಕ್ರಾನ್ (omicron) ರೂಪಾಂತರದ ಇನ್ನೂ ಎರಡು ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಹೊಸ COVID-19 ರೂಪಾಂತರದ ಒಟ್ಟು ಸಂಖ್ಯೆ 10 ಕ್ಕೆ ಏರಿದೆ.

2 years ago

ಸಾರಾಯಿ ಕುಡಿಯಲು 10 ರೂಪಾಯಿ ಕೊಡಲಿಲ್ಲವೆಂದು ವ್ಯಕ್ತಿಯೊಬ್ಬನ ಕೊಲೆ

 ಮಹಾರಾಷ್ಟ್ರ : ಸಾರಾಯಿ ಕುಡಿಯಲು 10 ರೂಪಾಯಿ ಕೊಡಲಿಲ್ಲವೆಂದು ವ್ಯಕ್ತಿಯೊಬ್ಬನನ್ನು ಸ್ನೇಹಿತರೇ ಕೊಲೆ ಮಾಡಿರುವ ಘಟನೆ  ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. ಭಗವತ್ ಸೀತಾರಾಮ್ (50) ಮೃತ…

3 years ago

ಕೊರೊನಾ ಲಸಿಕೆ ಬದಲು ರೇಬಿಸ್‌‌‌ ಚುಚ್ಚುಮದ್ದು

ಠಾಣೆ: ಮಹಾರಾಷ್ಟ್ರದ  ಠಾಣೆ  ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ  ಕೊರೊನಾ ಲಸಿಕೆ ಬದಲು ರೇಬಿಸ್ ಲಸಿಕೆ ನೀಡಿದ ದಾದಿಯರ ಹಾಗೂ ವೈದ್ಯರ ಅಮಾನತು. ರಾಜ್‌ ಕುಮಾರ್‌ ಯಾದವ್‌ ಅವರು ಕೊರೊನಾ…

3 years ago

33 ಮಂದಿಯಿಂದ ಸಾಮೂಹಿಕ ಮಂದಿಯಿಂದ ಅತ್ಯಾಚಾರಗೊಳಗಾದ ಡೊಂಬಿವಲಿ ಅಪ್ರಪ್ತಾ ಬಾಲಕಿ

ಮಹಾರಾಷ್ಟ್ರ:   ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯಲ್ಲಿ ಸುಮಾರು ಮೂರು ಡಜನ್ ಯುವಕರಿಂದ ಎಂಟು ತಿಂಗಳ ಕಾಲ ಪದೇ ಪದೇ ಸಾಮೂಹಿಕ ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಯನ್ನು ಆಕೆಯ…

3 years ago