ಮಡಿಕೇರಿ: ಕೋವಿಡ್ ನೆಗೆಟಿವ್, ಡೆಂಗೆ ನೆಗೆಟಿವ್, ಚಿಕೂನ್ ಗುನ್ಯಾ ನೆಗೆಟಿವ್…ಆದರೆ ಈ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು ಇರುವ ಹೊಸದೊಂದು ರೋಗ ಜಿಲ್ಲೆಯ ಹಲವೆಡೆ ಮಕ್ಕಳ ಜೀವ ಹಿಂಡುತ್ತಿದೆ. ಕುಶಾಲನಗರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಗೆಯ ಲಕ್ಷಣಗಳಿರುವ ರೋಗಿಗಳು ಕಂಡು ಬರುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ಇಲ್ಲಿನ ಸುಮಾರು 30 ಮಂದಿ ಮಕ್ಕಳು ಮೈಸೂರಿನ...
Know MoreGet latest news karnataka updates on your email.