KODAGU

ಕೊಡಗು: ಡಿ.18ರಂದು ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಡೇ ಆಯೋಜನೆ

ಕೊಡಗು ಪ್ರೆಸ್ ಕ್ಲಬ್ ೨೪ನೇ ವಾರ್ಷಿಕೋತ್ಸವ ಪ್ರಯುಕ್ತ ಡಿ.೧೮ ರಂದು ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಡೇ ಆಯೋಜಿಸಲಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ.…

1 year ago

ಮಡಿಕೇರಿ: ಕೊಡಗಿನಲ್ಲಿ ತುಫೈಲ್ ಗಾಗಿ ಎನ್ ಐಎ ತಂಡ ಶೋಧ

ಕೊಡಗು ಜಿಲ್ಲೆಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿಗಳಿಗಾಗಿ ಎನ್ ಐಎ ತಂಡ ಶೋಧ ನಡೆಸುತ್ತಿದೆ. ಆದರೆ ಆರೋಪಿಗಳ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಅನೇಕ…

2 years ago

ಚೆಟ್ಟಳ್ಳಿ: ಬುಡಕಟ್ಟು ಉಪಯೋಜನೆಯಡಿ ಅಣಬೆ ಕೃಷಿ ಸಾಮರ್ಥ್ಯ ಬಲವರ್ಧನೆ ಮತ್ತು ಸಂಪನ್ಮೂಲ ವಿತರಣೆ

ಕೇಂದ್ರೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಚೆಟ್ಟಳ್ಳಿವತಿಯಿಂದ ಸೆಪ್ಟಂಬರ್20ರ ಮಂಗಳವಾರದಂದು ಕೋತೂರು ಸಮೀಪದ ಬೊಮ್ಮಾಡು ಗಿರಿಜನ ಆಶ್ರಮ ಶಾಲೆಯಲ್ಲಿೆ ಬುಡಕಟ್ಟು ಉಪಯೋಜನೆಯಡಿ ಅಣಬೆ ಬೇಸಾಯದ ಕುರಿತು ಸಾಮರ್ಥ್ಯ ಬಲವರ್ಧನೆ…

2 years ago

ಮಡಿಕೇರಿ: ಕೊಡಗು ಜಾನಪದ ಪರಿಷತ್ ನಿಂದ ಚುಂಚನಕಟ್ಟೆಗೆ ಅಧ್ಯಯನ ಪ್ರವಾಸ

ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಕೆ.ಆರ್.ನಗರ ಬಳಿಯ ಚುಂಚನಕಟ್ಟೆಗೆ ಅಧ್ಯಯನ ಪ್ರವಾಸ ಆಯೋಜಿಸಲಾಗಿತ್ತು.

2 years ago

ಮಡಿಕೇರಿ: ಜಿಲ್ಲಾಧಿಕಾರಿಗಳ ಕಚೇರಿ ಎದುರು ‘ಕೊಡಗು ಎಎನ್‌ಎಂ ಅಸೋಸಿಯೇಷನ್’ ಪ್ರತಿಭಟನೆ

ಎಎನ್‌ಎಂ ಶುಶ್ರೂಶಕಿಯರ ತರಬೇತಿಯ ಪ್ರಮಾಣಪತ್ರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನ್ಯತೆ ನೀಡಿ ಉದ್ಯೋಗ ಒದಗಿಸಬೇಕೆಂದು ಒತ್ತಾಯಿಸಿ ‘ಕೊಡಗು ಎಎನ್‌ಎಂ ಅಸೋಸಿಯೇಷನ್’ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

2 years ago

ಕೊಡಗಿನ ಗೌರವಕ್ಕೆ ದಕ್ಕೆ ತಂದಿದ್ದಾರೆ: ಕಾಂಗ್ರೆಸ್ ಕಿಡಿ

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆಯುವ ಮೂಲಕ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವೀರಸೇನಾನಿಗಳ ಶಿಸ್ತಿನ ನಾಡು ಕೊಡಗಿನ…

2 years ago

ಮಡಿಕೇರಿ: ಕೊಡವ ಮಕ್ಕಡ ಕೂಟದಿಂದ 58 ನೇ ಪುಸ್ತಕ ಬಿಡುಗಡೆ

ಅಕ್ಷರಗಳು ಕಾಗದ ಮತ್ತು ಲೇಖನಿಯಿಂದ ದೂರವಾಗಿ ಸಾಮಾಜಿಕ ಜಾಲತಾಣಗಳನ್ನು ಆವರಿಸಿಕೊಳ್ಳುತ್ತಿರುವುದರಿಂದ ಭಾಷೆಯ ಮೌಲ್ಯ ಹಾಗೂ ಶುದ್ಧತೆ ಮರೆಯಾಗುತ್ತಿದೆ ಎಂದು ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಹಾಗೂ ಕೊಡವ ಸಾಹಿತ್ಯ…

2 years ago

ಮಡಿಕೇರಿ: ಕೊಡಗಿನ ಎರಡು ಅದ್ಭುತಗಳಿಗೆ ವೋಟ್ ಮಾಡಿ

ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಕೊಡಗಿನ ಅದ್ಭುತಗಳನ್ನು ಕರುನಾಡಿನ…

2 years ago

ಮಡಿಕೇರಿ: ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ

ಕೊಡಗು ಸಣ್ಣ ಮತ್ತು ಮಧ್ಯಮ ಮಟ್ಟದ ಕಂಪನಗಳಿಗೆ ಸಾಕ್ಷಿಯಾಗುತ್ತಲೇ ಇದೆ. ಇಂದು ಮುಂಜಾನೆ 1.15ಕ್ಕೆ ಜಿಲ್ಲೆಯಲ್ಲಿ 1.8 ತೀವ್ರತೆಯ ಭೂಕಂಪ ಸಂಭವಿಸಿದೆ.

2 years ago

ಮಡಿಕೇರಿ: ಭೂಮಿ ಕಂಪಿಸಿದ ಜಿಲ್ಲೆಗೆ ಹಿರಿಯ ಭೂವಿಜ್ಞಾನಿಗಳು ಭೇಟಿ ನೀಡಬೇಕೆಂದು ಒತ್ತಾಯ

ಕೇವಲ ಒಂದೇ ವಾರದಲ್ಲಿ ಕೊಡಗಿನ ವಿವಿಧೆಡೆ ಮೂರು ಬಾರಿ ಭೂಮಿ ಕಂಪಿಸಿದ್ದು, ಹಿರಿಯ ಭೂವಿಜ್ಞಾನಿಗಳು ಜಿಲ್ಲೆಗೆ ಭೇಟಿ ನೀಡಿ ನೈಜಾಂಶ ಬಹಿರಂಗ ಪಡಿಸಬೇಕು ಮತ್ತು ಆತಂಕದಲ್ಲಿರುವ ಜನರಿಗೆ…

2 years ago

ಪ್ರತ್ಯೇಕ ವಿದ್ಯುತ್ ಸಹಾಯವಾಣಿಗೆ ಜನರ ಆಗ್ರಹ

ಕೊಡಗು ಜಿಲ್ಲೆಯ ವಿದ್ಯುತ್ ಗ್ರಾಹಕರು ಅತ್ಯಂತ ಪ್ರಾಮಾಣಿಕವಾಗಿ ಶುಲ್ಕ ಪಾವತಿಸುತ್ತಿರುವರು. ಆದರೆ, ಜಿಲ್ಲೆಯ ಗ್ರಾಹಕರಿಗೆ ಮೈಸೂರಿನ ಸಹಾಯವಾಣಿಯಿಂದ ಸಕಾಲಿಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ಸಹಾಯವಾಣಿ…

2 years ago

ಭಾಗಮಂಡಲ ಅವ್ಯವಸ್ಥೆಯ ಆಗರವಾಗಿದೆ: ವೀಣಾ ಅಚ್ಚಯ್ಯ ಅಸಮಾಧಾನ

ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಉಗಮ ಸ್ಥಾನವನ್ನು ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಮೇಲುಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳದೆ ಇರುವುದರಿಂದ ಭಾಗಮಂಡಲ ಅವ್ಯವಸ್ಥೆಯ ಆಗರವಾಗಿದೆ ಎಂದು ವಿಧಾನ ಪರಿಷತ್…

2 years ago

ಕಾಡಾನೆ ದಾಳಿಗೆ ವಿದ್ಯಾರ್ಥಿಯೊಬ್ಬ ಸಾವು

ಕಾಡಾನೆ ದಾಳಿಗೆ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತ್ತೆಕರೆ ಗ್ರಾಮದ ಕಬೀರ್ ಮತ್ತು ಸಮೀರಾ ದಂಪತಿಯ ಪುತ್ರ ಆಶಿಕ್ (19) ಮೃತ…

2 years ago

ದ.ಕೊಡಗಿನಲ್ಲಿ ಕೃತ್ಯ ಎಸಗುತ್ತಿದ್ದ ಮುಸುಕುಧಾರಿ ಸೆರೆ

ಕೊಡಗಿನಲ್ಲಿ ಭಯಹುಟ್ಟಿಸಿದ್ದ ಮುಸುಕುಧಾರಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಭಯಗೊಂಡಿದ್ದ ಜನರು ನೆಮ್ಮದಿಯುಸಿರು ಬಿಡುವಂತಾಗಿದೆ.

2 years ago

ಕೊಡವ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಸಿಎಂಗೆ ಮನವಿ

ಕೊಡವ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಸಿಎಂಗೆ ಮನವಿ,ಯುನೈಟೆಡ್ ಕೊಡವ ಆರ್ಗನೈಷೇಶನ್(ಯುಕೊ) ಸಂಘಟನೆಯು ಈ ಸಂಬಂಧ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯನ್ನು ಸಲ್ಲಿಸಿದೆ.

2 years ago