ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿನ ಮಣಿಪುರ ರಾಜ್ಯಕ್ಕೆ ಸೇರಿದ ಮೊರೆಹ್ ನ Integrated Check Post (ICP) ನ ಗೇಟ್ 1ಮತ್ತು 2ನ್ನು ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ವಿದೇಶಾಂಗ ಸಚಿವಾಲಯದ ಸೂಚನೆ ಮೇರೆಗೆ ಈ ಗೇಟ್ ಗಳನ್ನು ಈ ವಾರವಷ್ಟೆ ತೆರೆಯಲಾಗಿದೆ. ಈ ಎರಡೂ ಗೇಟ್ ಗಳನ್ನು ಕಳೆದ 2020 ರ...
Know MoreGet latest news karnataka updates on your email.