INDIAN CRICKET TEAM

ಮಿಥಾಲಿ-ಯಸ್ತಿಕಾ ಶತಕದ ಜೊತೆಯಾಟ: ಆಸೀಸ್​ಗೆ 278 ರನ್ಸ್ ಟಾರ್ಗೆಟ್

ಭಾರತ ತಂಡವು ಇಲ್ಲಿನ ಈಡನ್ ಪಾರ್ಕ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 277 ರನ್‌ಗಳ ಸವಾಲಿನ ಮೊತ್ತ…

2 years ago

28 ಎಸೆತದಲ್ಲಿ ಅರ್ಧಶತಕ ಪೂರೈಸಿ ಕಪಿಲ್ ದೇವ್ ದಾಖಲೆ ಮುರಿದ ರಿಷಬ್ ಪಂತ್

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ಎರಡನೇ ದಿನದಂದು ರಿಷಬ್ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್…

2 years ago

ಕಪಿಲ್ ದೇವ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್‌

ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಕಪಿಲ್ ​ದೇವ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 2ನೇ ಇನ್ನಿಂಗ್ಸ್​ನಲ್ಲಿ ಚರಿತ್ ಅಸಲಂಕಾ…

2 years ago

ಕ್ರಿಕೆಟಿಗ ʼವೃದ್ಧಿಮಾನ್ ಸಹಾʼಗೆ ಪತ್ರಕರ್ತನಿಂದ ಧಮ್ಕಿ ಪ್ರಕರಣ : ತನಿಖೆಗೆ ಸಮಿತಿ ರಚನೆ

ಭಾರತೀಯ ಕ್ರಿಕೆಟಿಗ ವೃದ್ಧಿಮಾನ್ ಸಾಹಾ ಪತ್ರಕರ್ತರಿಂದ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತನ ಸಂಪೂರ್ಣ ಮಾಹಿತಿಯನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಮುಂದೆ ಇಟ್ಟಿದ್ದಾರೆ.

2 years ago

‘100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ:ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಭಾರತಕ್ಕಾಗಿ ಐತಿಹಾಸಿಕ ಟೆಸ್ಟ್ ಆಡಲು ಸಜ್ಜಾಗುತ್ತಿದ್ದು, ನಾನು ನೂರನೇ ಟೆಸ್ಟ್ ಆಡುತ್ತೇನೆ ಎಂದು ಎಣಿಸಿಯೇ ಇರಲಿಲ್ಲ ಎಂದು ಮಾಜಿ ನಾಯಕ ಹೇಳಿದ್ದಾರೆ.

2 years ago

ಏಕದಿನ ಸರಣಿಗೆ ಕೊರೊನಾ ಸಮಸ್ಯೆ: ಟೀಂ ಇಂಡಿಯಾ ಆಟಗಾರರಿಗೆ ಸೋಂಕು

'ಭಾರತದ ಬ್ಯಾಟರ್‌ಗಳಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಋತುರಾಜ್ ಗಾಯಕವಾಡ್ ಹಾಗೂ ಬೌಲರ್‌ ನವದೀಪ್‌ ಸೈನಿಗೆ ಕೋವಿಡ್‌ ದೃಢಪಟ್ಟಿದೆ' ಬಿಸಿಸಿಐ  ಎಂದು ತಿಳಿಸಿದೆ. 

2 years ago

ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅವರು ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಈ ವಿಷಯವನ್ನು ಅವರು ಟ್ವಿಟರ್ ಖಾತೆಯಲ್ಲಿ ಶನಿವಾರ…

2 years ago

ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲಬೇಕೆನ್ನುವ ಭಾರತ ತಂಡದ ಕನಸು ದುಸ್ವಪ್ನವಾಯಿತು; ಗಾವಸ್ಕರ್

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸೋಲನುಭವಿಸಿದೆ. ಕೇಪ್ ಟೌನ್ ಟೆಸ್ಟ್ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫ್ರೀಡಂ ಕಪ್ ಸರಣಿಯನ್ನು 2-1…

2 years ago

ಐಸಿಸಿ ಮಹಿಳಾ ವಿಶ್ವಕಪ್ 2022: ಭಾರತ ಮಹಿಳಾ ತಂಡ ಪ್ರಕಟ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022 ಕ್ಕೆ ಬಿಸಿಸಿಐ ಭಾರತ ಮಹಿಳಾ ತಂಡದ 15 ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಿದೆ. ಮಿಥಾಲಿ ರಾಜ್  ಕ್ಯಾಪ್ಟನ್ ಆಗಿದ್ದು, ಹರ್ಮನ್…

2 years ago

2ನೇ ಟೆಸ್ಟ್ ಪಂದ್ಯ: ಅರ್ಧಶತಕ ಭಾರಿಸಿದ ಚೇತೇಶ್ವರ್ ಪೂಜಾರ-ಅಜಿಂಕ್ಯ ರಹಾನೆ

ಆಪದ್ಭಾಂದವರೆಂದೇ ಖ್ಯಾತರಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ವೈಯಕ್ತಿಕ ಅರ್ಧಶತಕಗಳನ್ನು ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಆಧರಿಸಿದ್ದಾರೆ.

2 years ago

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌, ಮೊದಲ ದಿನವೇ ಭಾರತ ತಂಡಕ್ಕೆ ತುಸು ಹಿನ್ನಡೆ

ಮಧ್ಯಮ ಕ್ರಮಾಂಕದ ದಯನೀಯ ವೈಫಲ್ಯದ ಪರಿಣಾಮ, ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 202 ರನ್‌ಗೆ ಆಲೌಟ್‌ ಆಗಿ, ಮೊದಲ ದಿನವೇ ತುಸು…

2 years ago

ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ಗೆ ಎರಡು ಹೊಸ ದಾಖಲೆಗಳನ್ನು ಸೃಷ್ಟಿಸುವ ಅವಕಾಶ

ಭಾರತ ತಂಡದ ಮುಂಚೂಣಿ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ಗೆ ಒಂದಲ್ಲ, ಎರಡು ಹೊಸ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿದೆ.

2 years ago

ಟೀಮ್ ಇಂಡಿಯಾ ಕೋಚ್ ಹುದ್ದೆ ವಹಿಸಿಕೊಳ್ಳಲಿರುವ ರಾಹುಲ್ ದ್ರಾವಿಡ್

ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಭಾರತ ಕ್ರಿಕೆಟ್ ಮಂಡಳಿ ಬಿಸಿಸಿಐ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ರನ್ನು ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಮನವೊಲಿಸುವಲ್ಲಿ ಸಫಲವಾಗಿದೆ. ಈ…

3 years ago

ಟಿ 20 ಡಬ್ಲ್ಯೂಸಿ ನಂತರ ಕೋಚ್ ಸ್ಥಾನದಿಂದ ಕೆಳಗಿಳಿಯಲು ಶಾಸ್ತ್ರಿ ಉದ್ದೇಶಿಸಿದ್ದಾರೆ, ‘ನಿಮ್ಮ ಸ್ವಾಗತವನ್ನು ಎಂದಿಗೂ ಮೀರಿಸಬೇಡಿ’

ಲಂಡನ್: ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಟಿ 20 ವಿಶ್ವಕಪ್ ನಂತರ ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ಉದ್ದೇಶಿಸಿದ್ದಾರೆ, ಅವರು ಎಲ್ಲವನ್ನು…

3 years ago

2007 ರಲ್ಲಿ ಇದೇ ದಿನ: ಬ್ರೆಟ್ ಲೀ ಟಿ 20 ಐ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಎನಿಸಿಕೊಂಡರು

14 ವರ್ಷಗಳ ಹಿಂದೆ ಇದೇ ದಿನ, ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಟಿ 20 ಐ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಎನಿಸಿಕೊಂಡರು.ಅವರು…

3 years ago