FAST FOOD

ಪಾನಿ ಪೂರಿ ತಿಂದು ಮಕ್ಕಳು ಅಸ್ವಸ್ಥ ಪ್ರಕರಣ : ಓರ್ವ ಬಾಲಕ ಸಾವು

ಪಾನಿ ಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕಣ ದಾಖಲಾದ ಹಿನ್ನಲೆ ಅದರಲ್ಲಿ ಒರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ದಾವಣೆಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇಟ್ಟು…

2 months ago

ಸುಲಭವಾದ ಪನೀರ್ ಪಕೋಡ ರೆಸಿಪಿ ಇಲ್ಲಿದೆ ನೋಡಿ

ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ನೋಡೋಣ .

4 months ago

ಸುಲಭವಾಗಿ ಅವಲಕ್ಕಿ ಕಟ್ಲೆಟ್ ಮಾಡೋದು ಹೇಗೆ

ಈ ಚುಮುಚುಮು ಚಳಿಗೆ ಬಿಸಿ ಕಾಫಿ ಜೊತೆ ಸವಿಯಲು ಏನಾದರೂ ಸ್ನಾಕ್ಸ್ ಬೇಕಲ್ಲವೇ ಅದಕ್ಕಾಗಿ ಇಲ್ಲಿ ಸುಲಭವಾಗಿ ತಯಾರಿಸಬಹುದಾದಂತಹ ಅವಲಕ್ಕಿ ಕಟ್ಲೆಟ್ ಮಾಡೋದು ಹೇಗೆ ಎಂದು ನೋಡೋಣ.

4 months ago

ಬೆಂಡೆಕಾಯಿ ಪಾಪ್‌ಕಾರ್ನ್ ಸುಲಭವಾಗಿ ತಯಾರಿಸುವುದು ಹೇಗೆ

ಮನೆಯಲ್ಲಿ ಸುಲಭವಾಗಿ ತಯಾರಿಸುವ ಬೆಂಡೆಕಾಯಿ ಪಾಪ್‌ಕಾರ್ನ್ ಮಾಡುವುದು ಹೇಗೆ ಎಂದು ನೋಡೋಣ

4 months ago

ಮಶ್ರೂಮ್ ಫ್ರೈಡ್‌ರೈಸ್ ಸುಲಭವಾಗಿ ಮಾಡುವುದು ಹೇಗೆ?

ಮಶ್ರೂಮ್ ಫ್ರೈಡ್‌ರೈಸ್ ಸುಲಭವಾಗಿ ಮಾಡುವುದು ಹೇಗೆ ನೋಡೊಣ

5 months ago

ಹೀರೆಕಾಯಿ ಬಜ್ಜಿ ಮಾಡುವ ಸುಲಭ ವಿಧಾನ ಇಲ್ಲಿದೆ

ಹೀರೆಕಾಯಿ ಎಂದಾಗ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಈ ಹೀರೆಕಾಯಿಯಲ್ಲಿ ಇವತ್ತು ಬಜ್ಜಿಯೊಂದನ್ನು ಮಾಡುವುದನ್ನು ಹೇಗೆ ಎಂದು ನೋಡೋಣ. ಹೀರೆಕಾಯಿ ಬಜ್ಜಿ ಮಾಡುವ ಸುಲಭ ವಿಧಾನ ಇಲ್ಲಿದೆ.

5 months ago

ಸುಲಭವಾಗಿ ಸ್ವೀಟ್ ಕಾರ್ನ್ ಪಕೋಡ ಮಾಡುವುದು ಹೇಗೆ

ಸಂಜೆಯ ಕಾಫಿ ಜೊತೆಗೆ ಏನಾದರೂ ಕುರುಕು ತಿಂಡಿ ತಿನ್ನಲು ಇಷ್ಟಪಡುವವರೇ ಜಾಸ್ತಿ. ಸಂಜೆಯ ಹೊತ್ತು ಸುಲಭವಾಗಿ ತಯಾರಿಸಬಹುದಾದಂತ ಸ್ವೀಟ್ ಕಾರ್ನ್ ಪಕೋಡ ಮಾಡುವುದು ಹೇಗೆ ಎಂದು ನೋಡೋಣ.

5 months ago

ಸಂಜೆಯ ಸ್ನಾಕ್ಸ್ ಅವಲಕ್ಕಿ ಆಲೂಗಡ್ಡೆಯ ಬೋಂಡಾ

ಚಳಿಗಾಲದ ಸಮಯದಲ್ಲಿ ಬಿಸಿ ಬಿಸಿಯಾದ ಪಕೋಡ ತಿನ್ನುವ ಆಸೆ ಯಾರಿಗಿರುವುದಿಲ್ಲ ಹೇಳಿ. ಈ ಚಳಿಗಾಲದ ಸಮಯದಲ್ಲಿ ತುಂಬಾ ಸುಲಭವಾಗಿ ಮಾಡಬಹುದಾದಂತಹ ಅವಲಕ್ಕಿ ಆಲೂಗಡ್ಡೆಯ ಬೋಂಡಾ ಇಲ್ಲಿದೆ.

5 months ago

ಮನೆಯಲ್ಲೇ ತಯಾರಾಗುತ್ತೆ ಸ್ವಾದಿಷ್ಟ ಚಿಕನ್ ಬರ್ಗರ್

ಬರ್ಗರ್ ಯಾರಿಗೆ ಇಷ್ಟ ಇಲ್ಲ ಹೇಳಿ. ಅದು ವೆಜ್ ಆಗಿರಲಿ ಅಥವಾ ನಾನ್ ವೆಜ್ ಆಗಿರಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಬರ್ಗರ್…

5 months ago

ಪಾಲಕ್ ಪಕೋಡಾ ಮಾಡುವ ಸುಲಭ ವಿಧಾನ ಇಲ್ಲಿದೆ

ಪಾಲಕ್ ಪಕೋಡಾ, ಈ ಗರಿಗರಿಯಾದ ಪಾಲಕ್ ಬಜ್ಜಿಗಳು ಮಳೆಗಾಲ ಅಥವಾ ಚಳಿಗಾಲದಲ್ಲಿ ಒಂದು ಕಪ್ ಚಹಾ / ಕಾಫಿಯೊಂದಿಗೆ ಸವಿಯಲು ಅದ್ಭುತ.  ಈ ಗರಿಗರಿ ತಿಂಡಿಯನ್ನು ಮನೆಯಲ್ಲಿ…

11 months ago

ಬೊಜ್ಜಿನ ಸಮಸ್ಯೆಗೆ ಕಾರಣ ಕಂಡುಕೊಂಡ ಅಧ್ಯಯನ

ನವದೆಹಲಿ: ಪ್ರಸ್ತುತ ಸ್ಥೂಲಕಾಯದ ಸಾಂಕ್ರಾಮಿಕ ರೋಗಕ್ಕೆ ಹೆಚ್ಚಿನ ಗ್ಲೈಸೆಮಿಕ್ ಲೋಡ್ ಇರುವ ಆಹಾರಗಳ ಅತಿಯಾದ ಬಳಕೆಯಿಂದ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಅಧ್ಯಯನವು ಹೇಳುತ್ತದೆ: ನಿರ್ದಿಷ್ಟವಾಗಿ, ಸಂಸ್ಕರಿಸಿದ, ವೇಗವಾಗಿ…

3 years ago