ಹುಬ್ಬು ಯುವತಿಯರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಹುಬ್ಬು ದಪ್ಪಗೆ ಇದ್ದರೆ ವಿನ್ಯಾಸ ಮಾಡುವಾಗ ಅಂದವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಕೆಲವರಿಗೆ ಹುಬ್ಬು ತೆಲುವಾಗಿ ಇರುತ್ತದೆ. ಆಗ ಅದು ಅಷ್ಟೊಂದು ಮುಖಕ್ಕೆ ಲುಕ್ ಕೊಡೋದಿಲ್ಲ. ಹಾಗಾಗಿ ಹುಬ್ಬುಗಳ ಬೆಳವಣಿಗೆ ಚೆನ್ನಾಗಿ ಆಗಬೇಕಿದ್ದರೆ, ಪ್ರತಿದಿನ ಹುಬ್ಬುಗಳಿಗೆ ಈರುಳ್ಳಿ ರಸ...
Know MoreGet latest news karnataka updates on your email.