ವಾಷಿಂಗ್ಟನ್: ಸಿರಿಯಾದಲ್ಲಿ ಡ್ರೋನ್ ದಾಳಿಯ ವೇಳೆ ಅಲ್-ಖೈದಾ ಹಿರಿಯ ನಾಯಕನನ್ನು ಕೊಲ್ಲಲಾಗಿದೆ ಎಂದು ಯುಎಸ್ ಮಿಲಿಟರಿ ಶುಕ್ರವಾರ ತಡವಾಗಿ ಘೋಷಿಸಿತು. “ವಾಯುವ್ಯ ಸಿರಿಯಾದಲ್ಲಿ ಇಂದು ನಡೆದ ಯುಎಸ್ ವಾಯುದಾಳಿಯಲ್ಲಿ ಹಿರಿಯ ಅಲ್-ಕೈದಾ ನಾಯಕ ಅಬ್ದುಲ್ ಹಮೀದ್ ಅಲ್-ಮಾತರ್ ಹತರಾಗಿದ್ದಾರೆ” ಎಂದು ಕೇಂದ್ರ ಕಮಾಂಡ್ ವಕ್ತಾರ ಆರ್ಮಿ ಮೇಜರ್ ಜಾನ್ ರಿಗ್ಸ್ಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಈ ಅಲ್-ಖೈದಾ...
Know MoreGet latest news karnataka updates on your email.