ಬೀಜಿಂಗ್: ಚೀನಾದ ಪ್ರಸಿದ್ಧ ಸಿನಿಮಾ ಮತ್ತು ಕಿರುತೆರೆ ನಟಿ ಝೆಂಗ್ ಶುವಾಂಗ್ಗೆ ತೆರಿಗೆ ವಂಚನೆ ಆರೋಪದಡಿ ಅಲ್ಲಿನ ಸರ್ಕಾರವು ಸುಮಾರು ₹ 338 ಕೋಟಿ (46.1 ಮಿಲಿಯನ್ ಡಾಲರ್) ದಂಡ ವಿಧಿಸಿದೆ. ಚೀನಾವು ಸಂಪತ್ತಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿಯಡಿ ಸರ್ಕಾರವು ಸೆಲೆಬ್ರಿಟಿಗಳ ಮೇಲೆ ನಿಗಾವಹಿಸಿದೆ. 2019–2020ರ ನಡುವಿನ...
Know MoreGet latest news karnataka updates on your email.